ಪುರಾತನ ಕಾಲದಿಂದಲೂ ಚಿನ್ನವು(Gold) ಭಾರತದ ಜನರ ಜೀವನದ ಬಹುಮುಖ್ಯ ಭಾಗವಾಗಿದೆ. ಚಿನ್ನವು ನಮ್ಮ ಜೀವನದ ಪ್ರಮುಖ ಸಂದರ್ಭಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಭಾರತೀಯ ಸಂಸ್ಕೃತಿಯಲ್ಲಿ ವಿವಾಹಗಳು, ಹಬ್ಬಗಳು ಮತ್ತು ಹೂಡಿಕೆ ಸಂದರ್ಭದಲ್ಲಿ ಚಿನ್ನವನ್ನು ಹೆಚ್ಚಾಗಿ ನೋಡಬಹುದು.
ಭಾರತದಲ್ಲಿ ಕರ್ನಾಟಕ ರಾಜ್ಯವು ಚಿನ್ನ ಉತ್ಪಾದನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಚಿನ್ನವನ್ನು ಉತ್ಪಾದಿಸುವಲ್ಲಿ ದೀರ್ಘ ಪರಂಪರೆ ಹೊಂದಿರುವ ಕರ್ನಾಟಕದ ಕೋಲಾರ ಚಿನ್ನದ ಗಣಿ(Kolara chinnada gani) ಎಂದು ಜಗತ್ತಿಗೆ ಪರಿಚಯಿಸದೆ.
ಇದನ್ನೂ ಓದಿ: Revenue Map-ಉಚಿವಾಗಿ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಕಂದಾಯ ನಕ್ಷೆ ಡೌನ್ಲೋಡ್ ಮಾಡಿ!
ಕರ್ನಾಟಕದ ಕೋಲಾರ ಚಿನ್ನದ ಗಣಿ(KGF) ಭಾರತದಲ್ಲಿರುವ ಪ್ರಖ್ಯಾತ ಚಿನ್ನದ ಗಣಿಯಾಗಿದೆ ವಿಶ್ವದಲ್ಲಿಯೇ ಇದು ಅತ್ಯಂತ ಆಳವಾದ ಚಿನ್ನದ ಗಣಿಯಾಗಿದೆ. ಭಾರತದಲ್ಲಿ ಇವತ್ತಿಗೂ ಚಿನ್ನವನ್ನು ಉತ್ಪಾದಿಸುವುದರಲ್ಲಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಪ್ರಮುಖ ಗಣಿಯಾಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ಕುರಿತು(Gold Market) ಈ ಕೆಳಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!
ಇಂದಿನ 22K ಚಿನ್ನದ ದರ ಮಾಹಿತಿ (03-01-2025):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,262 | ₹7,920 |
10 | ₹ 72,600 | ₹79,200 |
100 | ₹ 7,26,001 | ₹7,92,00 |

ಇಂದಿನ 24K ಚಿನ್ನದ ದರ(03-01-2025):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,920 | ₹7,833 |
10 | ₹ 79,202 | ₹78,330 |
100 | ₹ 7,92,000 | ₹7,83,303 |
ಇದನ್ನೂ ಓದಿ: Today Gold Market-ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ! ದಿನಾಂಕ: 01-01-2025
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(03-01-2025):
ನಗರ (City) | 22K | 24K |
ಬೆಂಗಳೂರು | ₹ 7,260 | ₹ 7,920 |
ಚೆನ್ನೈ | ₹ 7,262 | ₹ 7,921 |
ಮುಂಬೈ | ₹ 7,261 | ₹ 7,920 |
ದೆಹಲಿ | ₹ 7,276 | ₹ 7,935 |
ಕೋಲ್ಕತ್ತಾ | ₹ 7,260 | ₹ 7,923 |
ಹೈದರಾಬಾದ್ | ₹ 7,262 | ₹ 7,920 |
ಕೇರಳ | ₹ 7,261 | ₹ 7,921 |
ಪುಣೆ | ₹ 7,262 | ₹ 7,922 |
ಅಹಮದಾಬಾದ್ | ₹ 7,265 | ₹ 7,925 |
ವಿವಿಧ ದೇಶಗಳಲ್ಲಿ ಚಿನ್ನದ ದರ(03-01-2025):
ದೇಶ | 22K | 24K |
ಕುವೈತ್ | ₹ 6,752 | ₹ 7,372 |
ಅಮೇರಿಕಾ | ₹ 6,690 | ₹ 7,120 |
ಕೆನಡಾ | ₹ 7,110 | ₹ 7,499 |
ದುಬೈ | ₹ 6,924 | ₹ 7,479 |
ಸೌದಿ ಅರೇಬಿಯಾ | ₹ 6,920 | ₹ 7,445 |
ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!