Sunday, February 9, 2025
No menu items!
HomefinanceToday Gold Rate- ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಕೊಂಚ ಇಳಿಕೆಯತ್ತಇಂದಿನ ಚಿನ್ನದ ದರ!

Today Gold Rate- ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಕೊಂಚ ಇಳಿಕೆಯತ್ತಇಂದಿನ ಚಿನ್ನದ ದರ!

ಜಾಗತಿಕವಾಗಿ ಅಗುವ ಪ್ರತಿ ದಿನದ ರಾಜಕೀಯ ಮತ್ತು ಭೌಗೋಳಿಕ ಬದಲಾವಣೆಯಿಂದ ಚಿನ್ನದ ದರವು ಪ್ರತಿ ದಿನ ಏರಿಕೆ ಮತ್ತು ಇಳಿಕೆ ಕಾಣುತ್ತಿರುತ್ತದೆ ಈ ಕಾರಣದಿಂದ ಭಾರತ ದೇಶದ ಪ್ರಮುಖ ನಗರಗಳಲ್ಲಿ ಮತ್ತು ಕೆಲವು ವಿದೇಶಗಳಲ್ಲಿ ಇಂದಿನ ಚಿನ್ನದ ದರ ಕ್ಯಾರೆಟ್ ವಾರು ಎಷ್ಟು? ಇದೆ ಎನ್ನುವ ನಿಖರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಚಿನ್ನ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ! ಅದರಲ್ಲೂ ಹೆಣ್ಣು ಮಕ್ಕಳ ನೆಚ್ಚಿನ ವಸ್ತುಗಳಲ್ಲಿ ಚಿನ್ನವು ಪ್ರಥಮ ಸ್ಥಾನದಲ್ಲಿ ಬರುತ್ತದೆ ಚಿನ್ನವನ್ನು ಖರೀದಿ ಮಾಡಲು ಯೋಜನೆಯನ್ನು ಹಾಕಿಕೊಂಡವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಚಿಂತನೆಯನ್ನು ನಡೆಸಿರುವವರು ಪ್ರತಿ ದಿನದ ಚಿನ್ನದ ದರವನ್ನು ತಿಳಿದುಕೊಳ್ಳುವ ಆಸ್ತಿಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ: Monthly Scholarship- ತಿಂಗಳಿಗೆ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

ಇಂತಹ ನಾಗರಿಕರಿಗೆ ಅನುಕೂಲವಾಗುವ ದೇಸೆಯಲ್ಲಿ ಎಲ್ಲಾ ಮಾರುಕಟ್ಟೆಗಳ ಪ್ರಸ್ತುತ ಚಿನ್ನದ ದರ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು ಚಿನ್ನ ಖರೀದಿ ಮತ್ತು ಹೂಡಿಕೆ ಮಾಡಲು ಆಸಕ್ತಿಯಿರುವ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ತಮ್ಮ ಪುಟವನ್ನು ಬೆಂಬಲಿಸಿ.

ಇಂದಿನ 22K ಚಿನ್ನದ ದರ ಮಾಹಿತಿ (14-01-2025):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,332₹7,342
10₹ 73,301₹73,402
100₹ 7,33,002₹7,34,003

ಇದನ್ನೂ ಓದಿ: E-Khata Registration- ಆಸ್ತಿ ನೋಂದಣಿ ಕುರಿತಂತೆ ಇಲ್ಲಿದೆ ಪ್ರಮುಖ ಮಾಹಿತಿ!

today gold rate

ಇಂದಿನ 24K ಚಿನ್ನದ ದರ(14-01-2025):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,998₹8,008
10₹ 79,962₹80,072
100₹ 7,99,602₹8,00,702

ಇದನ್ನೂ ಓದಿ: Podi Mahiti- ಜಮೀನಿನ ಪೋಡಿ ಎಂದರೇನು? ಇಲ್ಲಿದೆ ಪೋಡಿ ಕುರಿತು ಮಹತ್ವದ ಮಾಹಿತಿ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(14-01-2025):

ನಗರ
(City)
22K24K
ಬೆಂಗಳೂರು₹ 7,332₹ 7,997
ಚೆನ್ನೈ₹ 7,331₹ 7,996
ಮುಂಬೈ₹ 7,333₹ 7,998
ದೆಹಲಿ ₹ 7,346₹ 8,012
ಕೋಲ್ಕತ್ತಾ₹ 7,330₹ 7,998
ಹೈದರಾಬಾದ್₹ 7,331₹ 7,996
ಕೇರಳ₹ 7,332₹ 7,997
ಪುಣೆ₹ 7,333₹ 7,998
ಅಹಮದಾಬಾದ್₹ 7,336₹ 8,002

ಇದನ್ನೂ ಓದಿ: Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(14-01-2025):

ದೇಶ22K24K
ಕುವೈತ್₹ 6,882₹ 7,484
ಅಮೇರಿಕಾ₹ 6,752₹ 7,185
ಕೆನಡಾ₹ 7,179₹ 7,569
ದುಬೈ₹ 7,052₹ 7,617
ಸೌದಿ ಅರೇಬಿಯಾ₹ 7,102₹ 7,678

ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!

RELATED ARTICLES
- Advertisment -

Most Popular

Recent Comments