Sunday, February 9, 2025
No menu items!
HomeAgricultureSolar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್...

Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ರೈತರಿಗೆ ಕೃಷಿ ಬೆಳೆಗಳನ್ನು ಬೆಳೆಯಲು ನೀರಿನ ಅವಶ್ಯಕತೆಯನ್ನು ಸಂಪೂರ್ಣ ಮಾಡಲು ಶೇ 80% ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್(Solar Pumpset) ಅನ್ನು ಸ್ಥಾಪನೆ ಮಾಡಲು ಅರ್ಜಿಯನ್ನು ಕರೆಯಲಾಗಿದೆ.

ಕುಸುಮ್ ಬಿ ಯೋಜನೆ ಅಡಿಯಲ್ಲಿ ರೈತರು ತಮ್ಮ ಬೆಳೆಗಳನ್ನು ಬೆಳೆಯಲು ನೀರಿನ ಕೊರತೆಯನ್ನು(Lack of water) ನಿವಾರಿಸಲು ಮತ್ತು ಇಂಧನದ ಬಳಕೆಯನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ ಹಾಗೂ ರೈತರಿಗೆ ಆರ್ಥಿಕ ಭಾರವನ್ನು ಕಡಿಮೆ ಮಾಡುವುದರ ಜೊತೆಗೆ ಕೃಷಿ ಕ್ಷೇತ್ರದ(agricultural sector) ಮತ್ತು ಪರಿಸರದ ಹಿತ ಶಕ್ತಿಯನ್ನು(Beneficial energy of the environment) ಕಾಪಾಡಲು ಮಹತ್ವದ ಯೋಜನೆ ಇದಾಗಿದೆ. ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ನಡೆಸಲು ಸರ್ಕಾರವು ರೈತರಿಗೆ ಸಂಪೂರ್ಣ ನೆರವನ್ನು ನೀಡುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: Department of Animal Husbandry-ಪಶು ಸಂಗೋಪನೆ ಇಲಾಖೆಯಿಂದ ಉಚಿತ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ!

ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಈ ಯೋಜನೆ ಅಡಿಯಲ್ಲಿ ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್(Solar Pumpset ) ಅನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ಮತ್ತು ಕುಸಮ್ -ಬಿ ಯೋಜನೆಯ ಪ್ರಯೋಜನ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

KUSUM B Scheme-ಕುಸುಮ್ ಬಿ ಯೋಜನೆ ಎಂದರೇನು?

ಕುಸುಮ್ ಬಿ ಯೋಜನೆ (kishan urja suraksha evam uttaan mahabhiyan) ಇದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದ್ದು ರೈತರಿಗೆ ವಿದ್ಯುತ್ ದರ ಕಡಿಮೆ ಮಾಡಲು ಮತ್ತು ಸೌರ ಶಕ್ತಿ ಬಳಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ ರೈತರು ತಮ್ಮದೇ ಸ್ವಂತ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಮತ್ತು ಕೃಷಿ ಪಂಪ್ ಗಳಿಗೆ ವಿದ್ಯುತ್ ಅಗತ್ಯವನ್ನು ಪೂರ್ಣಗೊಳಿಸಲು ನೆರವು ನೀಡುತ್ತದೆ.

ಇದನ್ನೂ ಓದಿ: Today Gold Rate-ಗೋಲ್ಡ್ ಪ್ರಿಯರಿಗೆ ಮತ್ತೆ ಶಾಕ್! ಕೊಂಚ ಏರಿಕೆಯತ್ತ ಇಂದಿನ ಚಿನ್ನದ ದರ!

kusum b yojane

Significance of Kusum B scheme-ಕುಸುಮ್ ಬಿ ಯೋಜನೆಯ ಮಹತ್ವವೇನು?

  1. ರೈತರ ಆರ್ಥಿಕ ನಿಲುವು(Economic Status of Farmers):

ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ನೆಡೆಸಲು ಸೌರಶಕ್ತಿಯನ್ನು ಬಳಸಿ ವಿದ್ಯುತ್ ಬಿಲ್ಗಳನ್ನು ಕಡಿಮೆ ಮಾಡಬಹುದು.

ಸೌರಶಕ್ತಿ ಉತ್ಪಾದನೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಲು ಸಹಾಯವಾಗುತ್ತದೆ.

  1. ಹಸಿರು ಶಕ್ತಿ ಪ್ರೋತ್ಸಾಹ(Green energy incentives):

ಪುರಾತನ ಕಾಲದಿಂದ ಬಳಕೆ ಮಾಡುತ್ತಿರುವ ಇಂಧನದ ಉಪಯೋಗವನ್ನು ಕಡಿಮೆ ಮಾಡಬಹುದು.

ಶುದ್ಧ ಹಾಗೂ ಪುನರಾರಂಭಿಸಬಹುದಾದ ಶಕ್ತಿಯ ಬಳಕೆಯು ಸುಧಾರಿತ ಮತ್ತು ಪರಿಸರ ಸ್ನೇಹಿಯಗಿ ಆಯ್ಕೆ ಆಗುತ್ತದೆ.

ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!

  1. ಪರಿಸರ ಸಂರಕ್ಷಣೆ(Environmental protection):

ಕಾರ್ಬನ್ ಆನಂದೋತ್ಸವವನ್ನು ಕಡಿಮೆ ಮಾಡುವ ಮೂಲಕ ಹಸಿರು ಮನೆಯ ಅನಿಲಗಳ ಸಮರ್ಪಣೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕೃಷಿ ಚಟುವಟಿಕೆಗಳಲ್ಲಿ ಶುದ್ಧ ಶಕ್ತಿಯ ಬಳಕೆಯನ್ನು ಪ್ರೋತ್ಸಾಹ ನೀಡುತ್ತದೆ.

  1. ಶಕ್ತಿ ಸ್ವಾವಲಂಬನೆ(Energy independence):

ವಿದ್ಯುತ್ ಸೌರ ಪಂಪುಗಳ ಬಳಕೆಯಿಂದ ರೈತರು ವಿದ್ಯುತ್ ಪೂರೈಕೆಯ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಕೊರತೆಯನ್ನು ನಿವಾರಿಸಲು ನೆರವಾಗುತ್ತದೆ.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

  1. ತಂತ್ರಜ್ಞಾನ ಅನುಸರಣೆ(Technology compliance):

ಸೌರಶಕ್ತಿ, ಹಸಿರು ಗಿಡಗಳು ಮತ್ತು ಪಂಪುಗಳ ಸ್ಥಾಪನೆಯ ಮೂಲಕ, ತಂತ್ರಜ್ಞಾನವನ್ನು ಗ್ರಾಮೀಣ ಪ್ರದೇಶಗಳಲ್ಲಿ ತಲುಪಿಸುತ್ತದೆ.

Where to apply for solar pump set-ಸೋಲಾರ್ ಪಂಪ್ ಸೆಟ್ ಪಡೆಯಲು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು:

ಆಸಕ್ತ ರೈತರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ/ಕಂಪ್ಯೂಟರ್ ಸೆಂಟರ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನಿಮ್ಮ ತಾಲ್ಲೂಕಿನ ESCOM ಕಛೇರಿಯನ್ನು ಭೇಟಿ ಮಾಡಿಯು ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Documents to apply for Solar Pump Set-ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ/Aadhaar Card
ಅರ್ಜಿದಾರರ ಪೋಟೋ/Photocopy
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್/Bank Passbook
ಅರ್ಜಿದಾರರ ಜಮೀನಿನ ಪಹಣಿ/ಉತಾರ್/RTC
ಅರ್ಜಿದಾರರ ರೇಶನ್ ಕಾರ್ಡ ಪ್ರತಿ/Ration Card
ಅರ್ಜಿದಾರರ ಮೊಬೈಲ್ ನಂಬರ್/Mobile number

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Benefits of solar installation-ಈ ಯೋಜನೆಯಡಿ ಸೋಲಾರ್ ಅಳವಡಿಕೆಯ ಉಪಯೋಗಗಳು:

ವಿದ್ಯುತ್ ಬಿಲ್‌ಗಳ ಕಡಿತ-Reduction of electricity bills
ಪರಿಸರ ಸ್ನೇಹಿ-Environmentally friendly
ನಿರ್ವಹಣೆಯ ಹೂಡಿಕೆ ಕಡಿಮೆ-Maintenance investment is low
ಅಧಿಕಕಾಲದಲ್ಲಿ ಉಳಿತಾಯ-Savings over time-
ಪುನಃನವೀಕರಣೀಯ ಶಕ್ತಿ-Renewable energy
ಸ್ಥಳೀಯ ಉದ್ಯೋಗ-Local employment
ವಿದ್ಯುತ್ ಸ್ವಾಧೀನತೆ-Power acquisition

ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

Solar pumpset scheme helpline-ಕುಸುಮ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

ಕೇಂದ್ರದ ವೆಬ್ಸೈಟ್: Click here
ರಾಜ್ಯ ಸರಕಾರದ ವೆಬ್ಸೈಟ್: Click here

RELATED ARTICLES
- Advertisment -

Most Popular

Recent Comments