Friday, February 7, 2025
No menu items!
HomefinanceToday Gold Market-ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ! ದಿನಾಂಕ: 01-01-2025

Today Gold Market-ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ! ದಿನಾಂಕ: 01-01-2025

ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಧಾರಣೆ ಕುರಿತು(Gold Market) ಈ ಕೆಳಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ಕೆಲವು ಮುಖ್ಯವಾಗಿ ಆಯ್ದ ವಿದೇಶಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ನಮ್ಮ ಪುಟದಿಂದ ನಿರಂತರವಾಗಿ ಮಾರುಕಟ್ಟೆಯಲ್ಲಿನ ನಿಖರ ಚಿನ್ನದ ದರ ಮಾಹಿತಿಯನ್ನು ಪ್ರಕಟಿಸುತ್ತಿದ್ದು ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಮಾರುಕಟ್ಟೆಯಲ್ಲಿ ಕಳೆದ 5-6 ದಿನಗಳಿಂದ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡಿದ್ದು ಇಂದು ವಿವಿಧ ನಗರಗಳಲ್ಲಿ ಕ್ಯಾರೆಟ್ ವಾರು ದರ ಎಷ್ಟಿದೆ? ಮತ್ತು ವಿದೇಶಗಳಲ್ಲಿ ಕ್ಯಾರೆಟ್ ವಾರು ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಚಿನ್ನ ಖರೀದಿಸುವ ಮುನ್ನ ತಪ್ಪದೇ ಈ ಅಂಶಗಳನ್ನು ಗಮನಿಸಿ:

ಸಾರ್ವಜನಿಕರು ಮೊದಲು ಚಿನ್ನದ ಅಂಗಡಿಯನ್ನು ಭೇಟಿ ಮಾಡಿ ಚಿನ್ನವನ್ನು ಖರೀದಿ ಮಾಡುವ ಮುನ್ನ ಈ ಕೆಳಗೆ ತಿಳಿಸಿರುವ ಅಂಶಗಳನ್ನು ಒಮ್ಮೆ ತಪ್ಪದೇ ಪಾಲಿಸುವುದು ಉತ್ತಮ ಅಭ್ಯಾಸವಾಗಿದೆ.

ಇದನ್ನೂ ಓದಿ: Department of Animal Husbandry-ಪಶು ಸಂಗೋಪನೆ ಇಲಾಖೆಯಿಂದ ಉಚಿತ ಕೋಳಿಮರಿ ಪಡೆಯಲು ಅರ್ಜಿ ಆಹ್ವಾನ!

ಮಾರುಕಟ್ಟೆಯಲ್ಲಿನ ಚಿನ್ನದ ದರದ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳಿ:

ನೇರವಾಗಿ ಒಂದು ಅಂಗಡಿಯನ್ನು ಭೇಟಿ ಮಾಡಿ ಚಿನ್ನ ಖರೀದಿ ಮಾಡುವುದರ ಬದಲಾಗಿ ಒಮ್ಮೆ ಅಕ್ಕ-ಪಕ್ಕದ ಚಿನ್ನದ ಅಂಗಡಿಯಲ್ಲಿ ಹಾಗೂ ಆನ್ಲೈನ್ ನಲ್ಲಿ ಅಂದಿನ ಚಿನ್ನದ ದರ ಎಷ್ಟಿದೆ ಎಂದು ಖಚಿತ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ.

ವಿಶ್ವಾರ್ಹರ ಅಂಗಡಿ ಇಂದ ಚಿನ್ನ ಖರೀದಿ ಮಾಡಿ:

ಯಾವುದೇ ಗುರುತು-ಪರಿಚಯ ವಿಲ್ಲದ ಹೊಸ ಅಂಗಡಿಯಿಂದ ಆತುರದಲ್ಲಿ ಚಿನ್ನವನ್ನು ಖರೀದಿ ಮಾಡದೆಯೇ ವಿಶ್ವಾರ್ಹರ ಅಂಗಡಿ ಇಂದ ಚಿನ್ನವನ್ನು ಖರೀದಿ ಮಾಡುವುದು ಉತ್ತಮ ಆಯ್ಕೆ.

ಇದನ್ನೂ ಓದಿ: Today Gold Rate-ಗೋಲ್ಡ್ ಪ್ರಿಯರಿಗೆ ಮತ್ತೆ ಶಾಕ್! ಕೊಂಚ ಏರಿಕೆಯತ್ತ ಇಂದಿನ ಚಿನ್ನದ ದರ!

ಹಾಲ್ ಮಾರ್ಕ್ ಇರುವ ಚಿನ್ನವನ್ನು ಖರೀದಿ ಮಾಡಬೇಕು:

ಪ್ರತಿಯೊಂದು ಚಿನ್ನದ ಅಭರಣದ ಪರಿಶುದ್ಧತೆಯನ್ನು ಹಾಲ್ ಮಾರ್ಕ್ ನಿಂದು ಖಚಿತಪಡಿಸಲಾಗುತ್ತದೆ ಆದ್ದರಿಂದ ಚಿನ್ನ ಖರೀದಿ ಮಾಡುವಾಗಿ ಅಭರಣದ ಮೇಲೆ ಹಾಲ್ ಮಾರ್ಕ್ ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

today gold rate

ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!

ಇಂದಿನ 22K ಚಿನ್ನದ ದರ ಮಾಹಿತಿ (01-01-2025):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,152₹7,110
10₹ 71,500₹71,102
100₹ 7,15,003₹7,11,000
ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ಇಂದಿನ 24K ಚಿನ್ನದ ದರ(01-01-2025):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,800₹7,756
10₹ 78,002₹77,562
100₹ 7,80,001₹7,75,602

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(01-01-2025):

ನಗರ
(City)
22K24K
ಬೆಂಗಳೂರು₹ 7,151₹ 7,801
ಚೆನ್ನೈ₹ 7,152₹ 7,802
ಮುಂಬೈ₹ 7,150₹ 7,800
ದೆಹಲಿ ₹ 7,151₹ 7,816
ಕೋಲ್ಕತ್ತಾ₹ 7,153₹ 7,802
ಹೈದರಾಬಾದ್₹ 7,152₹ 7,801
ಕೇರಳ₹ 7,151₹ 7,803
ಪುಣೆ₹ 7,153₹ 7,800
ಅಹಮದಾಬಾದ್₹ 7,155₹ 7,806

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(01-01-2025):

ದೇಶ22K24K
ಕುವೈತ್₹ 6,697₹ 7,305
ಅಮೇರಿಕಾ₹ 6,683₹ 7,110
ಕೆನಡಾ₹ 6,999₹ 7,387
ದುಬೈ₹ 6,869₹ 7,417
ಸೌದಿ ಅರೇಬಿಯಾ₹ 6,840₹ 7,389

RELATED ARTICLES
- Advertisment -

Most Popular

Recent Comments