Wednesday, March 19, 2025
No menu items!
HomeSchemesRation card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್...

Ration card list-ಆಹಾರ ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ!ನಿಮ್ಮ ಹೆಸರು ಇದಿಯಾ ಚೆಕ್ ಮಾಡಿಕೊಳ್ಳಿ!

ಆಹಾರ ಮತ್ತು ನಾಗರಿಕ ಇಲಾಖೆಯ(Food and Civil Department) ವತಿಯಿಂದ ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದು ಪಡಿತರ ವಿತರಣಾ ವ್ಯವಸ್ಥೆಯ ಮಹತ್ವದ ಗುರಿಯಾಗಿದೆ. ಅನರ್ಹ ಅಭ್ಯರ್ಥಿಗಳನ್ನು ಹೊರಗೊಳಿಸಿ ಪಟ್ಟಿ ಮಾಡಿ ಅರ್ಹ ಇರುವ ಕುಟುಂಬಗಳಿಗೆ ಸಹಾಯದ ರೂಪದಲ್ಲಿ ಆಹಾರ ಧಾನ್ಯಗಳನ್ನು ನೀಡಲು ಸಹಾಯಕಾರಿಯಾಗಿದೆ. ಈ ಪಟ್ಟಿಯನ್ನು ನಿಮ್ಮ ಮೊಬೈಲ್ನಲ್ಲೇ ಹೇಗೆ ನೋಡುವುದು ಎಂದು ಈ ಕೆಳಗೆ ತಿಳಿಸಲಾಗಿದೆ.

ನಿರ್ಧಾರವು ಹಳ್ಳಿಗಳಲ್ಲಿರುವ ಮಧ್ಯಮ ವರ್ಗದ ಮತ್ತು ಬಡ ಕುಟುಂಬದ ಜನರಿಗೆ ಸಬ್ಸಿಡಿ ರೂಪದಲ್ಲಿ ಆಹಾರ ಧಾನ್ಯಗಳನ್ನು ನೀಡುವಲ್ಲಿ ಸರ್ಕಾರ ಅಧಿಕೃತ ಹಳ್ಳಿ ವಾರು ರೇಷನ್ ಕಾರ್ಡ್ ಪಟ್ಟಿ(Ration card list) ಬಿಡುಗಡೆ ಮಾಡಿದೆ ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ(For economically backward families)ನ್ಯಾಯವನ್ನು ಒದಗಿಸಲು ಸಹಾಯಕಾರಿಯಾಗಿದೆ. ಈ ಪಟ್ಟಿಯ ಸಹಾಯದಿಂದ ದ್ವಂದ್ವ ಆಹಾರಧಾನ್ಯ ವಿತರಣಾ ವ್ಯವಸ್ಥೆಯನ್ನು ತಡೆಗಟ್ಟಬಹುದು.

ಇದನ್ನೂ ಓದಿ: Anganwadi Centre Job-ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸೇರಿ ಒಟ್ಟು 1,143 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

ಪಡಿತರ ಚೀಟಿ(Ration card) ಹೊಂದಿರುವ ಅಭ್ಯರ್ಥಿಗಳು ನಿಮ್ಮ ಮನೆಯಲ್ಲಿ ಕುಳಿತುಕೊಂಡು ಈ ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲಿ ನೋಡಲು ಯಾವ ಹಂತಗಳನ್ನು ಪಾಲನೆ ಮಾಡಬೇಕೆನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

What is the significance of revised ration cards-ಪರಿಷ್ಕೃತ ಪಡಿತರ ಚೀಟಿಗಳ ಮಹತ್ವವೇನು?

ಹೊಸ ಪರಿಷ್ಕೃತ ಪಡಿತರ ಚೀಟಿಯು ರಾಜ್ಯ ಸರ್ಕಾರದ “ಸಮರ್ಥ ಬಡತನ ನಿರ್ಮೂಲನೆ(Effective poverty alleviation)” ಯೋಜನೆಯ ಮಹತ್ವವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನ್ಯಾಯವಾಗಿ ಆಹಾರ ಸೇವೆಯನ್ನು ಒದಗಿಸಲು ಮುಂದಾಗಿದೆ.

ಇದನ್ನೂ ಓದಿ: DBT Status-ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್ ಇದ್ದರೆ ಸಾಕು! ಎಲ್ಲಾ ಯೋಜನೆಯ ಹಣ ಜಮಾ ವಿವರ ಪಡೆಯಬಹುದು!

ration card list

Highlights of Revised Ration Card-ಪರಿಷ್ಕೃತ ಪಡಿತರ ಚೀಟಿ ಮುಖ್ಯ ಅಂಶಗಳು:

ಆಧಾರ್ ಆಧಾರಿತ ಪರಿಶೀಲನೆ: ಪರಿಷ್ಕರಣ ಕ್ರಿಯೆಯಲ್ಲಿ ಆಧಾರ್ ನಂಬರನ್ನು ಬಳಸುವುದರಿಂದ ಡೂಪ್ಲಿಕೇಟ್ ಚೀಟಿಗಳನ್ನು ಗುರುತಿಸಬಹುದು.

ವಂಚನೆಯನ್ನು ನಿಲ್ಲಿಸಲು: ಅನರ್ಹ ಪಲಾನುಭವಿಗಳನ್ನು ಹೊರ ತೆಗೆಯುವುದರಿಂದ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಸೌಲಭ್ಯಗಳನ್ನು ನಿರ್ದಿಷ್ಟವಾಗಿ ನಿಖರ ಅವಧಿಯಲ್ಲಿಯೇ ಒದಗಿಸಬಹುದು.

ಇದನ್ನೂ ಓದಿ: DAP Subsidy-ರೈತರಿಗೆ ಭರ್ಜರಿ ಗುಡ್ ನ್ಯೂಸ್! DAP ಗೊಬ್ಬರದ ಸಬ್ಸಿಡಿ ಮುಂದುರೆಸಿದ ಕೇಂದ್ರ ಸರಕಾರ!

How to view village wise list of revised ration card holders-ಹಳ್ಳಿವಾರು ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿಯನ್ನು ನೋಡುವ ವಿಧಾನ:

ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲೇ ಪರಿಷ್ಕರಿಸಿದ ಹಳ್ಳಿವಾರು ರೇಷನ್ ಪಡೆಯಲು(Karnataka Food Department) ಅರ್ಹ ಇರುವ ಅಧಿಕೃತ ರೇಷನ್ ಕಾರ್ಡದಾರರ ಪಟ್ಟಿಯನ್ನು ನೋಡಲು ಅವಕಾಶವಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಬಹುದು.

Step-1: ಮೊದಲು ಇಲ್ಲಿ ಕ್ಲಿಕ್ Village wise ration card list ಮಾಡಿ ಆಹಾರ ಇಲಾಖೆಯ ಅಧಿಕೃತ ahara.karnataka.gov.in ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಜಾಲತಾಣವನ್ನು ಭೇಟಿ ಮಾಡಿದ ಬಳಿಕ ಪುಟದಲ್ಲಿ ಮೇಲೆ ಕಾಣುವ “E-Services” ಬಟನ್ ಮೇಲೆ ಒತ್ತಬೇಕು.

ಇದನ್ನೂ ಓದಿ: DCC Bank Jobs-ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ!ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

Step-3: ನಂತರ ಬಲ ಬದಿಯಲ್ಲಿ ಕಾಣುವ Menu ಆಯ್ಕೆಯಲ್ಲಿ “E-Ration Card” ಬಟನ್ ಮೇಲೆ Click ಮಾಡಿ “Show Village list” ಬಟನ್ ಮೇಲೆ Click ಮಾಡಬೇಕು.

Step-4: ಆ ಪುಟದಲ್ಲಿ ನಿಮ್ಮ”ಜಿಲ್ಲೆ(District)”, ತಾಲ್ಲೂಕು(Taluk), “ಗ್ರಾಮ ಪಂಚಾಯತ(Gram Panchayat)”, “ಹಳ್ಳಿ(Village)” ಹೆಸರನ್ನು ಆಯ್ಕೆ ಮಾಡಿಕೊಂಡು “Go” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ರೇಷನ್ ಪಡೆಯಲು ಅರ್ಹರಿರುವ ಪಡಿತರ ಚೀಟಿದಾರರ ಪಟ್ಟಿ ತೋರಿಸುತ್ತದೆ. ಈ ಪಟ್ಟಿಯಲ್ಲಿ “RC Number” Name, Address, Ration Card Type, No of Members ಕಾಲಂ ನಲ್ಲಿ ಪಡಿತರ ಚೀಟಿದಾರರ ಸಂಪೂರ್ಣ ವಿವರ ತೋರಿಸುತ್ತದೆ.

ಇದನ್ನೂ ಓದಿ: Revenue Map-ಉಚಿವಾಗಿ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಕಂದಾಯ ನಕ್ಷೆ ಡೌನ್ಲೋಡ್ ಮಾಡಿ!

How to View Canceled Ration Card List-ರದ್ದು ಪಡಿಸಿದ ಪಡಿತರ ಚೀಟಿ ಪಟ್ಟಿಯನ್ನು ನೋಡುವ ವಿಧಾನ:

ಆಹಾರ ಇಲಾಖೆಯ ತಂತ್ರಾಂಶದಲ್ಲಿ ರದ್ದುಪಡಿಸಲಾದ ರೇಷನ್ ಕಾರ್ಡ ಪಟ್ಟಿಯನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶ ನೀಡಲಾಗಿದೆ.

ಹಂತ-1: ಮೊದಲಿಗೆ ಇಲ್ಲಿ ಕ್ಲಿಕ್ Suspended Ration Card List ಮಾಡಿ ಆಹಾರ ಇಲಾಖೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ಹಂತ-2: ತದನಂತರ “ಇ-ಪಡಿತರ ಚೀಟಿ(E-Ration Card)” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ(Cancelled List)” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ-3: ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯನ್ನು ಮಾಡಿಕೊಂಡು ಪ್ರತಿ ತಿಂಗಳು ವಾರು ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ನಿಮ್ಮ ಹೆಸರನ್ನು ಇದಿಯಾ ಇಲ್ಲವೆಂದು ನೋಡಬಹುದು.

ಇದನ್ನೂ ಓದಿ: Solar Pumpset scheme- ಕುಸುಮ್ ಬಿ ಯೋಜನೆಯಡಿ ಶೇ 80 ರಷ್ಟು ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Food Department website-ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ಯಾವೆಲ್ಲ ಸೇವೆಗಳು ಲಭ್ಯ:

ಅನ್ನಭಾಗ್ಯ ಯೋಜನೆಯ DBT(Direct Benefit Transfer) ಸ್ಥಿತಿಯನ್ನು ಚೆಕ್ ಮಾಡಬಹುದು.

ಹೊಸ ಪಡಿತರ ಚೀಟಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಈ ವೆಬ್ಸೈಟ್ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬಹುದು.

ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೆ ಆ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!

Karnataka Food Department-ಆಹಾರ ಇಲಾಖೆಯ ವೆಬ್ಸೈಟ್ ಲಿಂಕ್- CLICK HERE

RELATED ARTICLES
- Advertisment -

Most Popular

Recent Comments