Wednesday, March 12, 2025
No menu items!
HomefinanceGold Rate-ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!

Gold Rate-ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!

“ಚಿನ್ನ” ಇದು ಅಮೂಲ್ಯ ಧಾತುವಾಗಿದ್ದು, ಇದು ಭೂಮಿಯಲ್ಲಿಯೇ ಸಹಜವಾಗಿ ದೊರಕುವಂತ ವಸ್ತುವಾಗಿದೆ. ಚಿನ್ನವನ್ನು ಹಲವಾರು ಸಂದರ್ಭಗಳಲ್ಲಿ ಬಳಸುತ್ತಾರೆ(today gold rate)ಉದಾಹರಣೆಗೆ ಕೌಟುಂಬಿಕ ಹೂಡಿಕೆಗಳು, ಆಭರಣಗಳ ತಯಾರಿಕೆಯಲ್ಲಿ, ಮತ್ತು ಶುದ್ಧತೆಗಾಗಿ ಬಳಸಲಾಗುತ್ತದೆ. ಚಿನ್ನದ ದರವು ದಿನದಿಂದ ದಿನಕ್ಕೆ ಏರಿಕೆ ಮತ್ತು ಇಳಿಕೆಯಾಗುತ್ತಿದ್ದು, ವಿವಿದ ನಗರಗಳಲ್ಲಿ ಇಂದಿನ ಚಿನ್ನದ ದರ ಏಷ್ಟಿದೆ ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಚಿನ್ನವು ಪುರಾತನ ಕಾಲದಿಂದಲೂ ಆಕರ್ಷಣೆಯಲ್ಲಿ ಹೆಸರುವಾಸಿಯಾಗಿದೆ, ಚಿನ್ನದ ಗಣಿಗಳು(gold rate) ಎಂಬುದು ಕರ್ನಾಟಕದಲ್ಲಿ ಪ್ರಚಲಿತವಾದ ಒಂದು ಪಾರಂಪರಿಕ ಸಮುದಾಯವಾಗಿದೆ. ಕರ್ನಾಟಕದ ರಾಜ್ಯದ ಜಿಲ್ಲೆಯ ‘ಹಟ್ಟಿ ಗಣಿಗಳು’ ಎಂದು ಕರೆಯಲ್ಪಡುವ ಚಿನ್ನದ ಗಣಿಗೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: e-shram card-ಇ-ಶ್ರಮ್ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

ಹೆಚ್ಚಿನದಾಗಿ ಮಹಿಳೆಯರು ಚಿನ್ನವನ್ನು ಪ್ರೀತಿಸುತ್ತಾರೆ ಮತ್ತು ಅನೇಕ ಕಾರಣಗಳಿಗಾಗಿ ಖರೀದಿಸುತ್ತಾರೆ. ಚಿನ್ನವನ್ನು ಖರೀದಿಸಲು ಅಥವಾ ಮಾರಾಟ ಮಾಡುವ ಮೊದಲು ಚಿನ್ನದ ಬೆಲೆಯನ್ನು ಪರಿಶೀಲಿಸಬೇಕು. ಚಿನ್ನವನ್ನು ಖರೀದಿ ಮಾಡುವಾಗ, ಅದರ ಶುದ್ಧತೆ, ತೂಕ, ಮತ್ತು ಮೇಕಿಂಗ್ ಶುಲ್ಕಗಳನ್ನು ಗಮನಿಸಬೇಕು. ಹಾಲ್‌ಮಾರ್ಕ್ ಗುರುತಿರುವ ಚಿನ್ನವನ್ನು ಖರೀದಿಸುವುದು ಶುದ್ಧತೆ ಮತ್ತು ಗುಣಮಟ್ಟದ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿದೆ.

ಇಂದಿನ 22K ಚಿನ್ನದ ದರ ಮಾಹಿತಿ (06-02-2025):

ಗ್ರಾಂ (Gram) ಇಂದು (Today) ನಿನ್ನೆ (Yesterday)
1 ₹ 7,932 ₹7,906
10 ₹ 79,301 ₹79,052
100 ₹ 7,93,002 ₹7,90,502

ಇದನ್ನೂ ಓದಿ: Yashaswini Card- ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದ ಸರ್ಕಾರ!

gold rate

ಇಂದಿನ 24K ಚಿನ್ನದ ದರ(06-02-2025):

ಗ್ರಾಂ (Gram) ಇಂದು (Today) ನಿನ್ನೆ (Yesterday)
1 ₹ 8,652 ₹8,625
10 ₹ 86,511 ₹86,242
100 ₹ 8,65102 ₹8,62,402

ಇದನ್ನೂ ಓದಿ: Groundnut MSP-ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಕೇಂದ್ರ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(06-02-2025):

ನಗರ (City) 22K 24K
ಬೆಂಗಳೂರು ₹ 7,931 ₹ 8,652
ಚೆನ್ನೈ ₹ 7,932 ₹ 8,651
ಮುಂಬೈ ₹ 7,931 ₹ 8,652
ದೆಹಲಿ ₹ 7,946 ₹ 8,667
ಕೋಲ್ಕತ್ತಾ ₹ 7,932 ₹ 8,652
ಹೈದರಾಬಾದ್ ₹ 7,931 ₹ 8,651
ಕೇರಳ ₹ 7,932 ₹ 8,653
ಪುಣೆ ₹ 7,931 ₹ 8,651
ಅಹಮದಾಬಾದ್ ₹ 7,936 ₹ 8,657

ಇದನ್ನೂ ಓದಿ: Labor Marriage scheme- ಕಾರ್ಮಿಕ ಇಲಾಖೆಯಡಿ ಮದುವೆಗೆ ₹60,000 ರೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ವಿವಿಧ ದೇಶಗಳಲ್ಲಿ ಚಿನ್ನದ ದರ(06-02-2025):

ದೇಶ 22K 24K
ಕುವೈತ್ ₹ 7,474 ₹ 8,113
ಅಮೇರಿಕಾ ₹ 6,835 ₹ 7,273
ಕೆನಡಾ ₹ 7,708 ₹ 8,136
ದುಬೈ ₹ 7,670 ₹ 8,249
ಸೌದಿ ಅರೇಬಿಯಾ ₹ 7,616 ₹ 8,247

ಇದನ್ನೂ ಓದಿ: Pension Application-60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ₹3000 ರೂ ಪಿಂಚಣಿ ಸೌಲಭ್ಯ!

RELATED ARTICLES
- Advertisment -

Most Popular

Recent Comments