ಚಿನ್ನವು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ(Indian culture)ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಆಭರಣ ವಸ್ತು ಅಷ್ಟೆ ಅಲ್ಲ, ಹೂಡಿಕೆಯ ಮುಖ್ಯ ಭಾಗವಾಗಿದೆ. ದೈನಂದಿನ ಜೀವನದಲ್ಲಿ ಚಿನ್ನದ ದರವು ಅಂತರಾಷ್ಟೀಯ,ಮಾರುಕಟ್ಟೆ, ಆರ್ಥಿಕ ಪರಿಸ್ಥಿತಿ, ಮತ್ತು ಸ್ಥಳೀಯ ಬೇಡಿಕೆ ಪೂರೈಕೆಯ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.
ಚಿನ್ನವು ವಿಶ್ವದ ಅತ್ಯಂತ ಮೌಲ್ಯವಾದ ಮತ್ತು ನಂಬಲಾಯಿತಾದ ಸಂಪತ್ತಾಗಿದೆ. ಅದು ನೈಸರ್ಗಿಕವಾಗಿ ಲಭಿಸುವ ಆಭೂಷಣ ವಸ್ತುಗಳಲ್ಲಿ ಒಂದಾಗಿದ್ದು, ವಿಭಿನ್ನ ಸಂಸ್ಕೃತಿಗಳು ಮತ್ತು ಪದ್ಧತಿಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ. ಹಲವಾರು ವರ್ಷಗಳಿಂದ ಚಿನ್ನವು ಹೂಡಿಕೆಗೆ (Investment),ಸಂಭ್ರಮಾಚರಣೆಗಳಿಗೆ (celebrations),ಮತ್ತು ಬೆಲೆ ಸ್ಥಿರತೆಯ(Price stability) ಗುರುತುಗಳಾಗಿ ಬಳಕೆಯಾಗುತ್ತಿದೆ.
ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!
ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಅದನ್ನು ಮಾರುಕಟ್ಟೆಯಲ್ಲಿ ಹಲವಾರು ಅಂಶಗಳು ಪ್ರಭಾವಿತ ಮಾಡುತ್ತವೆ. ಇಂದಿನ ಚಿನ್ನದ ಬೆಲೆ್ಯು(Gold rate) 2025 ಜನವರಿ 10 ರಂದು ಅತ್ಯಂತ ಪ್ರಸ್ತುತ ಮಾಹಿತಿ ನೀಡುತ್ತದೆ. ಚಿನ್ನದ ಬೆಲೆ ಕೆಲವು ದಿನಗಳಿಂದ ಏರಿಕೆ ಅಥವಾ ಇಳಿಕೆಯಾಗುವುದನ್ನು ನೋಡುತ್ತಿದ್ದೆವೆ, ಗ್ರಾಹಕರು ಮತ್ತು ಹೂಡಿಕೆದಾರರು ಇದನ್ನು ಗಮನದಿಂದ ಪರಿಶೀಲಿಸುತ್ತಿದ್ದಾರೆ. ಚಿನ್ನದ ಬೆಲೆ ಏಕೆ ಬದಲಾಗುತ್ತದೆ, ಇಂದಿನ ಚಿನ್ನದ ದರ ಎಷ್ಟಿದೆ? ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ವಿವರಿಸೋಣ.
Why does the price of gold change-ಚಿನ್ನದ ಬೆಲೆಯು ಏಕೆ ಬದಲಾಗುತ್ತದೆ?
ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಭದ್ರತೆ ಮತ್ತು ಹೂಡಿಕೆಗೆ ಆಸಕ್ತಿ(Interest in security and investment):
ಚಿನ್ನವು ಹೂಡಿಕೆಗೆ ಪ್ರಸ್ತುತ ಮಾರ್ಗವಾಗಿ ಬಳಸಲಾಗುತ್ತದೆ. ಬಂಡವಾಳದ ಅನಿಶ್ಚಿತತೆ ಅಥವಾ ಇತರ ಬಂಡವಾಳ ಮಾರ್ಗಗಳಲ್ಲಿ ಹೂಡಿಕೆ ಮಾಡುವ ಮೊದಲು, ಜನರು ಚಿನ್ನದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಇಚ್ಛೆ ಹೊಂದಿರುತ್ತಾರೆ.
ಅಮೆರಿಕನ್ ಡಾಲರ್ ಮತ್ತು ಇತರ ನಾಣ್ಯಗಳ ಸ್ವಲಂಬನೆ(Possession of US dollars and other currencies):
ಡಾಲರ್‌ನ ಬಲವು ಚಿನ್ನದ ಬೆಲೆ ಮೇಲೆ ಅವಲಂಬಿತವಾಗಿದೆ. ಡಾಲರ್ ಶಕ್ತಿ ಹೊಂದಿದಾಗ, ಚಿನ್ನದ ಬೆಲೆ ಇಳಿಯಬಹುದು. ಆದರೆ, ಡಾಲರ್ ದುರ್ಬಲವಾದಾಗ ಚಿನ್ನದ ಬೆಲೆ ಏರಬಹುದು.
ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!
ಚಿನ್ನಕ್ಕೆ ಬೇಕಾದ ಬೇಡಿಕೆ(Demand for Gold):
ವಿಶೇಷವಾಗಿ ಹಬ್ಬದ ಸಮಯದಲ್ಲಿ, ಚಿನ್ನದ ಚಾರೂಣಿಕೆಯು ಹೆಚ್ಚುತ್ತಿದ್ದು, ಇದರಿಂದ ಬೆಲೆ ಹೆಚ್ಚುವ ಸಾಧ್ಯತೆ ಇರುತ್ತದೆ.
ಇಂದಿನ 22K ಚಿನ್ನದ ದರ ಮಾಹಿತಿ (10-01-2025):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,286 | ₹7,262 |
10 | ₹ 72,852 | ₹72,602 |
100 | ₹ 7,28,502 | ₹7,26,002 |
ಇಂದಿನ 24K ಚಿನ್ನದ ದರ(10-01-2025):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,948 | ₹7,922 |
10 | ₹ 79,472 | ₹79,200 |
100 | ₹ 7,94,702 | ₹7,92,003 |
ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(10-01-2025):
ನಗರ (City) | 22K | 24K |
ಬೆಂಗಳೂರು | ₹ 7,285 | ₹ 7,947 |
ಚೆನ್ನೈ | ₹ 7,286 | ₹ 7,948 |
ಮುಂಬೈ | ₹ 7,287 | ₹ 7,947 |
ದೆಹಲಿ | ₹ 7,302 | ₹ 7,963 |
ಕೋಲ್ಕತ್ತಾ | ₹ 7,285 | ₹ 7,948 |
ಹೈದರಾಬಾದ್ | ₹ 7,286 | ₹ 7,947 |
ಕೇರಳ | ₹ 7,287 | ₹ 7,949 |
ಪುಣೆ | ₹ 7,285 | ₹ 7,948 |
ಅಹಮದಾಬಾದ್ | ₹ 7,292 | ₹ 7,953 |
ಇದನ್ನೂ ಓದಿ: Kashi Yatra Trip- ಸರಕಾರದಿಂದ ಕಾಶಿ ಯಾತ್ರೆಗೆ ₹5,000/- ಸಹಾಯಧನ ಪಡೆಯಲು ಅರ್ಜಿ!
ವಿವಿಧ ದೇಶಗಳಲ್ಲಿ ಚಿನ್ನದ ದರ(10-01-2025):
ದೇಶ | 22K | 24K |
ಕುವೈತ್ | ₹ 6,816 | ₹ 7,448 |
ಅಮೇರಿಕಾ | ₹ 6,700 | ₹ 7,130 |
ಕೆನಡಾ | ₹ 7,123 | ₹ 7,525 |
ದುಬೈ | ₹ 7,010 | ₹ 7,566 |
ಸೌದಿ ಅರೇಬಿಯಾ | ₹ 7,003 | ₹ 7,574 |