Monday, June 9, 2025
No menu items!
HomeAgricultureKarnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

Karnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?

ಕರ್ನಾಟಕದಲ್ಲಿರುವ ಪ್ರಮುಖ ಜಲಾಶಯಗಳಲ್ಲಿ(Karnataka Dam Water Level) ಪ್ರಸ್ತುತ ಇಲ್ಲಿಯವರೆಗೆ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ? ಒಳ ಹರಿವು, ಹೊರ ಹರಿವು ಪ್ರಮಾಣ ಸೇರಿದಂರೆ ಇನ್ನಿತರೆ ಸಂಪೂರ್ಣ ಅಂಕಿ-ಅಂಶದ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆಯು ಉತ್ತಮವಾಗಿ ಅಗಿದ್ದು ಇದಲ್ಲದೇ ಅವಧಿಗೂ ಮುನ್ನ ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಕಾರಣ ರಾಜ್ಯ ಬಹುತೇಕ ಜಲಾಶಯಗಳಿಗೆ(Dam Water Level)ಹೆಚ್ಚಿನ ಮಟ್ಟದಲ್ಲಿ ನೀರು ಹರಿದ್ದು ಬಂದಿದ್ದು ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: Poultry farming-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

ಪ್ರಸ್ತುತ ಈ ಅಂಕಣದಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ಜಲಾಶಯಗಳ ಪಟ್ಟಿ(Karnataka dams water storage), ಇಂದಿನ ಜಲಾಶಯವಾರು ಸಂಗ್ರಹವಾದ ನೀರಿನ ಮಟ್ಟ ಹಾಗೂ ಜಲಾಶಯವಾರು ಒಳ ಹರಿವು ಮತ್ತು ಹೊರ ಹರಿವಿನ ನೀರನ ಪ್ರಮುಖದ ಅಂಕಿ-ಅಂಶವನ್ನು ಪ್ರಕಟಿಸಲಾಗಿದೆ.

karnataka Dam list-2025: ರಾಜ್ಯದಲ್ಲಿರುವ ಜಲಾಶಯಗಳು

ಹೇಮಾವತಿ ಜಲಾಶಯ (Hemavathi Dam), ವಾಣಿವಿಲಾಸ(Vanivilasa dam),ಲಿಂಗನಮಕ್ಕಿ ಜಲಾಶಯ (Linganamakki Dam), ಕಬಿನಿ ಜಲಾಶಯ (Kabini Dam), ಘಟಪ್ರಭಾ ಜಲಾಶಯ (Ghataprabha Dam),  ವರಾಹಿ ಜಲಾಶಯ (Varahi Dam), ಹಾರಂಗಿ ಜಲಾಶಯ (Harangi Dam)​​,  ಕೆಆರ್​ಎಸ್​ ಜಲಾಶಯ (KRS Dam), ತುಂಗಭದ್ರಾ ಜಲಾಶಯ (Tungabhadra Dam),ಮಲಪ್ರಭಾ ಜಲಾಶಯ (Malaprabha Dam),ಸೂಫಾ ಜಲಾಶಯ(Supa Dam), ನಾರಾಯಣಪುರ ಜಲಾಶಯ(Narayanapura Dam), ಆಲಮಟ್ಟಿ ಜಲಾಶಯ (Almatti Dam), ಭದ್ರಾ ಜಲಾಶಯ (Bhadra Dam)

ಇದನ್ನೂ ಓದಿ: Gruha Arogya Yojane-ರಾಜ್ಯ ಸರ್ಕಾರದಿಂದ ಗೃಹ ಆರೋಗ್ಯ ಯೋಜನೆ ಜಾರಿ!

Karnataka dams water storage- ಇಂದಿನ ನೀರಿನ ಸಂಗ್ರಹಣೆ ಮತ್ತು ಜಲಾಶಯದ ಒಟ್ಟು ಸಾಮರ್ಥ್ಯ(ಟಿಎಂಸಿ ಗಳಲ್ಲಿ):

ರಾಜ್ಯದಲ್ಲಿರುವ ಪ್ರಮುಖ ಜಲಾಶಯವಾರು ದಿನಾಂಕ 06 ಜೂನ್ 2025ಕ್ಕೆ ಪ್ರಸ್ತುತ ನೀರಿನ ಸಂಗ್ರಹಣೆಯ ಅಂಕಿ-ಅಂಶದ ವಿವರ ಈ ಕೆಳಗೆ ಟಿಎಂಸಿ ಗಳಲ್ಲಿ ಹಂಚಿಕೊಳ್ಳಲಾಗಿದೆ.

1) ಲಿಂಗನಮಕ್ಕಿ: ನೀರಿನ ಸಂಗ್ರಹಣೆ- 34.59 ಒಟ್ಟು ಸಾಮರ್ಥ್ಯ- 151.75
2) ಸೂಫಾ: ನೀರಿನ ಸಂಗ್ರಹಣೆ- 38.86 ಒಟ್ಟು ಸಾಮರ್ಥ್ಯ- 145.33
3) ವರಾಹಿ: ನೀರಿನ ಸಂಗ್ರಹಣೆ- 8.57 ಒಟ್ಟು ಸಾಮರ್ಥ್ಯ- 31.10
4) ಹಾರಂಗಿ: ನೀರಿನ ಸಂಗ್ರಹಣೆ-  6.22 ಒಟ್ಟು ಸಾಮರ್ಥ್ಯ- 8.55
5) ಹೇಮಾವತಿ: ನೀರಿನ ಸಂಗ್ರಹಣೆ- 24.00 ಒಟ್ಟು ಸಾಮರ್ಥ್ಯ-  34.31
6) ಕೆಆರ್​ಎಸ್: ನೀರಿನ ಸಂಗ್ರಹಣೆ- 28.00 ಒಟ್ಟು ಸಾಮರ್ಥ್ಯ-  49.45
7) ಕಬಿನಿ: ನೀರಿನ ಸಂಗ್ರಹಣೆ- 17.48 ಒಟ್ಟು ಸಾಮರ್ಥ್ಯ- 19.52
8) ಭದ್ರಾ: ನೀರಿನ ಸಂಗ್ರಹಣೆ- 28.75 ಒಟ್ಟು ಸಾಮರ್ಥ್ಯ- 71.54

ಇದನ್ನೂ ಓದಿ: Free Hostel- ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!

9) ತುಂಗಭದ್ರಾ: ನೀರಿನ ಸಂಗ್ರಹಣೆ- 20.45 ಒಟ್ಟು ಸಾಮರ್ಥ್ಯ-  105.79
10) ಘಟಪ್ರಭಾ: ನೀರಿನ ಸಂಗ್ರಹಣೆ- 10.37ಒಟ್ಟು ಸಾಮರ್ಥ್ಯ- 51.00
11) ಮಲಪ್ರಭಾ: ನೀರಿನ ಸಂಗ್ರಹಣೆ- 10.58 ಒಟ್ಟು ಸಾಮರ್ಥ್ಯ-  37.78
12) ಆಲಮಟ್ಟಿ: ನೀರಿನ ಸಂಗ್ರಹಣೆ- 54.38 ಒಟ್ಟು ಸಾಮರ್ಥ್ಯ- 123.08
13) ನಾರಾಯಣಪುರ: ನೀರಿನ ಸಂಗ್ರಹಣೆ- 24.45 ಒಟ್ಟು ಸಾಮರ್ಥ್ಯ- 33.31
14) ವಾಣಿವಿಲಾಸ ಸಾಗರ: ನೀರಿನ ಸಂಗ್ರಹಣೆ- 25.33 ಒಟ್ಟು ಸಾಮರ್ಥ್ಯ- 30.00

ಈ ಅಂಕಿ-ಅಂಶದ ಮಾಹಿತಿಯ ಪ್ರಕಾರ ಹೇಮಾವತಿ ಜಲಾಶಯವು ಬಹುತೇಕ ಶೇ 80 ಕ್ಕಿಂತಲು ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿರುತ್ತದೆ.

ಇದನ್ನೂ ಓದಿ: Scholorship-B.Sc ಮತ್ತು B.Tec ವಿದ್ಯಾರ್ಥಿನಿಯರಿಗೆ 2.4 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Karnataka Dam Water Level (5)

karnataka Dam water level- ಪ್ರಸ್ತುತ ರಾಜ್ಯದ ಜಲಾಶಯಗಳ ನೀರಿನ ಮಟ್ಟ (ಮೀಟರ್ ಗಳಲ್ಲಿ):-

ದಿನಾಂಕ 06 ಜೂನ್ 2025ಕ್ಕೆ ರಾಜ್ಯದಲ್ಲಿರುವ ಪ್ರಮುಖ ಜಲಾಶಯಗಳ ಒಟ್ಟು ನೀರಿನ ಮಟ್ಟ ಮೀಟರ್ ಗಳಲ್ಲಿ ಈ ಕೆಳಗೆ ತಿಳಿಸಲಾಗಿದೆ.

ಕಬಿನಿ- 695.14
ವರಾಹಿ- 578.66
ಹಾರಂಗಿ- 569.06
ಸೂಫಾ- 530.10
ನಾರಾಯಣಪುರ: 490.09
ವಾಣಿವಿಲಾಸ ಸಾಗರ: 651.07

ಇದನ್ನೂ ಓದಿ: BMTC Tour Packages-ಬಿಎಂಟಿಸಿಯಿಂದ ಒಂದು ದಿನದ ಪ್ಯಾಕೇಜ್ ಟೂರ್ ಆರಂಭ!

ಆಲಮಟ್ಟಿ- 513.91
ಭದ್ರಾ- 636.78
ಹೇಮಾವತಿ- 885.81
ಕೆ.ಆರ್​.ಎಸ್ – 32.49
ತುಂಗಭದ್ರಾ – 487.40
ಮಲಪ್ರಭಾ- 625.23
ಲಿಂಗನಮಕ್ಕಿ- 538.27
ಘಟಪ್ರಭಾ- 640.69

Karnataka dam Inflow-ಒಳಹರಿವು ಕ್ಯೂಸೆಕ್ಸ್ ಗಳಲ್ಲಿ(04-06-2025):-

ಜಲಾಶಯಗಳಿಗೆ ಪ್ರಸ್ತುತ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಯೂಸೆಕ್ಸ್ ಗಳಲ್ಲಿ ಅಂಕಿ-ಅಂಶದ ವಿವರ ಹೀಗಿದೆ:

ಇದನ್ನೂ ಓದಿ: Diesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

1) ಲಿಂಗನಮಕ್ಕಿ- 4860
2) ಸೂಫಾ- 1347
3) ವರಾಹಿ-743
4) ಹಾರಂಗಿ-1830
5) ಹೇಮಾವತಿ- 3421
6) ಕೆಆರ್​ಎಸ್- 6876
7) ಕಬಿನಿ-7384
8) ಭದ್ರಾ- 3090
9) ತುಂಗಭದ್ರಾ-8222
10) ಘಟಪ್ರಭಾ-1098
11) ಮಲಪ್ರಭಾ-0
12) ಆಲಮಟ್ಟಿ-17,760
13) ನಾರಾಯಣಪುರ-7,964
14) ವಾಣಿವಿಲಾಸ ಸಾಗರ-0

ಇದನ್ನೂ ಓದಿ: Free Hostel Application-ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಈ ಮೇಲಿನ ಅಂಕಿ-ಅಂಶದ ಮಾಹಿತಿಯನ್ವಯ ಆಲಮಟ್ಟಿ ಜಲಾಶಯಕ್ಕೆ ಉತ್ತಮ ನೀರು ಹರಿದು ಬರುತ್ತಿದೆ.

RELATED ARTICLES
- Advertisment -

Most Popular

Recent Comments