Wednesday, February 5, 2025
No menu items!
HomeAgricultureLand Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

Land Documents- ಜಮೀನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

ಆಸ್ತಿ ಮಾರಾಟ ಮತ್ತು ಖರೀದಿ(Sale and purchase of property) ಪ್ರಕ್ರಿಯೆಯು ವೈಯಕ್ತಿಕ ಮತ್ತು ಆರ್ಥಿಕ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದ್ದು, ಯಾವೆಲ್ಲ ದಾಖಲೆಗಳನ್ನು ಪರೀಶಿಲನೆ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಆಸ್ತಿಯ ಮೇಲೆ ಆಸ್ತಿ ತೆರಿಗೆ(Property tax), ಹಕ್ಕುಗಳು(claims), ನಗದು ಪಾವತಿ(cash payment), ಹಾಗೂ ಮೂಲ ದಾಖಲಾತಿಗಳೆಲ್ಲವು ನಿಮಗೆ ಆಸ್ತಿಯನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಅತ್ಯಂತ ಮುಖ್ಯವಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುವುದರಿಂದ ಯಾವುದೇ ಕಾನೂನು ಸಮಸ್ಯೆಗಳಿಂದ ದೂರ ಇರಲು ಸಹಾಯಕಾರಿಯಾಗಿದೆ. ಹಾಗೂ ಬದಲಿ ಆಸ್ತಿಯ ಮೇಲಿನ ಹಕ್ಕುಗಳನ್ನು ವಂಚನೆಗಳಿಂದ ಕಾಯ್ದುಕೊಳ್ಳಲು(protect rights from fraud) ಮತ್ತು ಭದ್ರವಾಗಿ ನಿಮ್ಮ ಹಕ್ಕುಗಳನ್ನು ವಿಸ್ತಾರ ಮಾಡಬಹುದು.

ಇದನ್ನೂ ಓದಿ: Department of Excise-ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆಗೆ ನೂತನ ನಿಯಮ: ಸಚಿವ ಆರ್.ಬಿ.ತಿಮ್ಮಾಪೂರ!

ಮೊದಲು ಕೃಷಿ ಭೂಮಿ ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳ ಮಾಹಿತಿ ಮತ್ತು ಕೃಷಿಯೇತರ ಜಮೀನು ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಜಮೀನನ್ನು ಖರೀದಿ ಮಾಡುವಾಗ ಈ ಕೆಳಗೆ ತಿಳಿಸಿರುವ ದಾಖಲೆಗಳು ಇದಿಯಾ ಎಂದು ಚೆಕ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

Documents are checked in the process of purchase of land-ಕೃಷಿ ಭೂಮಿಯನ್ನು ಖರೀದಿ ಪ್ರಕ್ರಿಯೆಯಲ್ಲಿ ಪರಿಶೀಲಿಸಬೇಕಾದ ದಾಖಲೆಗಳು:

ಇದನ್ನೂ ಓದಿ: Ration Card e-KYC: ರೇಶನ್ ಕಾರ್ಡ್ ಇ-ಕೆವೈಸಿ ಮಾಡಲು ಇನ್ನೂ12 ದಿನ ಮಾತ್ರ ಬಾಕಿ!

  • ಆಕಾರ್ ಬಂದ್(Aakar bandh)
  • 11 ಇ ಸ್ಕೇಚ್ಪಹಣಿ (11 E sketch)
  • ಸರ್ವೇ ಸ್ಕೆಚ್ (Survey Sketch )
  • ಮ್ಯುಟೇಶನ್ ರಿಪೋರ್ಟ್( Mutation Report)
  • ಸಾಗುವಳಿ ಚೀಟಿ (Cultivation Certificate)
  • 11 ಇ ಸ್ಕೇಚ್( 11 e sketch)
  • ಖರೀದಿ ಪತ್ರ ( Purchase deed )
  • ಫಾರ್ಮ 10 ( Form 10)
  • ಇ.ಸಿ ( E.C)

ಇದನ್ನೂ ಓದಿ: Yashasvini Card- ಯಶಸ್ವಿನಿ ಕಾರ್ಡ್ ನೋಂದಣಿಗೆ ಕೇವಲ 13 ದಿನಗಳು ಮಾತ್ರ ಬಾಕಿ!

land agrement

ಆನ್ಲೈನ್ ಮೂಲಕ ಜಮೀನಿನ ದಾಖಲೆಗಳನ್ನು Correction ಮಾಡಲು ಕಂದಾಯ ಇಲಾಖೆಯ ಅಧಿಕೃತ ತಂತ್ರಾಂಶದ ವೆಬ್ಸೈಟ್ ನ್ನು ಭೇಟಿ ಮಾಡಿ ಈ Apply now ಲಿಂಕ್ ಮೇಲೆ ಕ್ಲಿಕ್ ಮಾಡಿ ಉಚಿತವಾಗಿ ಜಮೀನಿನ ದಾಖಲೆಗಳನ್ನು ಮೌಲ್ಯಮಾಪನ ಮಾಡಿಕೊಳ್ಳಬಹುದು.

How to get documents online? The procedure is as follows-ಆನ್ಲೈನ್ ಮೂಲಕ ದಾಖಲೆಗಳನ್ನು ಹೇಗೆ ಪಡೆಯಬಹುದು? ವಿಧಾನ ಈ ಕೆಳಗಿಂನತಿವೆ:

ಹಂತ-1: ಮೊದಲು ಈ ಲಿಂಕ್ ಮೇಲೆ Click here ಕ್ಲಿಕ್ ಮಾಡಿದಾಗ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬಹುದು.

ಇದನ್ನೂ ಓದಿ: Kisan credit card-ರೈತರಿಗೆ ಗುಡ್ ನ್ಯೂಸ್! ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲ ಸೌಲಭ್ಯ!

ಹಂತ-2: ನಂತರ ಮುಖಪುಟದಲ್ಲಿ ಕಾಣುವ ದಾಖಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ಆ ದಾಖಲೆಗಳನ್ನು”Download” ಮಾಡಿಕೊಳ್ಳಲು ಸಹಾಯವಾಗಿದೆ.

Documents to be evaluated while buying cash land-ನಗದು ಜಮೀನನ್ನು ಖರೀದಿ ಮಾಡುವಾಗ ಮೌಲ್ಯಮಾಪನೆ ಮಾಡಬೇಕಾದ ದಾಖಲೆಗಳು:

  • ಮಾರಾಟ ಒಪ್ಪಂದ ಪತ್ರ/ Sale agreement deed.
  • ನೋ ಆಬ್ಜೆಕ್ಷನ್ ಸರ್ಟಿಫಿಕೇಟ್/ No Objection Certificate(NOC)
  • ಖಾತಾ ಪ್ರಮಾಣಪತ್ರ/ Certificate of Account
  • ನಗದು ಸಂಖ್ಯೆ ರಸೀದಿ/ Cash Number Receipt
  • ಆಸ್ತಿ ತೆರಿಗೆ ರಸೀದಿಗಳು/ Property tax receipts
  • ಸಾಲ ಮರುಪಾವತಿ ಪ್ರಮಾಣ ಪತ್ರ/ Loan repayment certificate

ಇದನ್ನೂ ಓದಿ: Morarji Desai school- ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ!

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click here

RELATED ARTICLES
- Advertisment -

Most Popular

Recent Comments