ಕಳೆದ 10 ದಿನಗಳಿಗೆ ಹೋಲಿಕೆ ಮಾಡಿದರೆ ಈ ವಾರ ಚಿನ್ನದ ದರವು(Gold rate)ಕೊಂಚ ಇಳಿಕೆಯತ್ತ ಸಾಗುತ್ತಿದ್ದು ಇಂದು ದೇಶ ಮತ್ತು ವಿದೇಶಗಳಲ್ಲಿ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಚಿನ್ನದ ದರದಲ್ಲಿ ಅಗುವ ವ್ಯತ್ಯಾಸವು ಬಹುಮುಖ್ಯವಾಗಿ ಈ ಅಂಶಗಳ ಮೇಲೆಯೇ ಅವಲಂಬಿತವಾಗಿರುತ್ತದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ರಾಜಕೀಯ ಬದಲಾವಣೆಗಳು ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತ ಚಿನ್ನದ ಧಾರಣೆಯಲ್ಲಿನ ಏರಿಳಿತಕ್ಕೆ ಕಾರಣವಾಗುತ್ತದೆ. ಇದಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಆರಂಭಿಸಿದಾಗಲು ಸಹ ಚಿನ್ನದ ದರ ಏರಿಕೆಯಾಗುತ್ತದೆ.
ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!
ಇಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಹಿಂದಿನ ದಿನ ಆ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿತ್ತು? ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(24-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,091 | ₹7,101 |
10 | ₹ 70,902 | ₹71,003 |
100 | ₹ 7,09,001 | ₹7,10,001 |

ಇಂದಿನ 24K ಚಿನ್ನದ ದರ(24-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,736 | ₹7,746 |
10 | ₹ 77,352 | ₹77,452 |
100 | ₹ 7,73,501 | ₹7,74,501 |
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(24-12-2024):
ನಗರ (City) | 22K | 24K |
ಬೆಂಗಳೂರು | ₹ 7,091 | ₹ 7,736 |
ಚೆನ್ನೈ | ₹ 7,092 | ₹ 7,735 |
ಮುಂಬೈ | ₹ 7,090 | ₹ 7,736 |
ದೆಹಲಿ | ₹ 7,105 | ₹ 7,752 |
ಕೋಲ್ಕತ್ತಾ | ₹ 7,092 | ₹ 7,735 |
ಹೈದರಾಬಾದ್ | ₹ 7,091 | ₹ 7,736 |
ಕೇರಳ | ₹ 7,092 | ₹ 7,734 |
ಪುಣೆ | ₹ 7,091 | ₹ 7,735 |
ಅಹಮದಾಬಾದ್ | ₹ 7,095 | ₹ 7,742 |
ವಿವಿಧ ದೇಶಗಳಲ್ಲಿ ಚಿನ್ನದ ದರ(24-12-2024):
ದೇಶ | 22K | 24K |
ಕುವೈತ್ | ₹ 6,635 | ₹ 6,635 |
ಅಮೇರಿಕಾ | ₹ 6,646 | ₹ 6,647 |
ಕೆನಡಾ | ₹ 7,924 | ₹ 6,924 |
ದುಬೈ | ₹ 6,805 | ₹ 6,804 |
ಸೌದಿ ಅರೇಬಿಯಾ | ₹ 6,806 | ₹ 6,807 |
ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!