Wednesday, July 30, 2025
No menu items!
HomeNewsBPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!

BPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬಿಪಿಎಲ್ ಕಾರ್ಡ(BPL Card) ಹೊಂದಿರುವವರಿಗೆ ರಾಜ್ಯ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಕೆಳಗೆ ನೀಡಿರುವ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಚಿಕಿತ್ಸೆಯನ್ನು ಪಡೆಯಲು ಸರ್ಕಾರವು ಆದೇಶವನ್ನು ಹೊರಡಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ(Health Department) ವೆಚ್ಚಗಳು ಗಗನಕ್ಕೇರಿದ್ದು, ಆರ್ಥಿಕವಾಗಿ ಹಿಂದುಳಿದ ಬಡ ವರ್ಗದ ಜನರಿಗೆ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಲು ಅಥವಾ ಉಚಿತವಾಗಿ ಆರೋಗ್ಯ(free health checkup) ಸೇವೆಗಳನ್ನು ಒದಗಿಸಲು ರಾಜ್ಯ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Karnataka Weather-ರಾಜ್ಯದ ಮಳೆ ಮುನ್ಸೂಚನೆ ಮತ್ತು ಮುಂಗಾರು ಮಳೆ ಮಾಹಿತಿ!

ರಾಜ್ಯ ಸರ್ಕಾರವು ಬಡ ವರ್ಗದ ಕುಟುಂಬದ(BPL Card Use)ಜನರ ಆರೋಗ್ಯವನ್ನು ರಕ್ಷಿಸಲು ಮಹತ್ವದ ಕ್ರಮವೊಂದನ್ನು ಘೋಷಿ್ಸಿದ್ದು, ಪ್ರಸ್ತುತ ಈ ಲೇಖನದಲ್ಲಿ ಯಾವ ಯಾವ ರೋಗಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ? ಯಾವೆಲ್ಲಾ ಜಿಲ್ಲೆಗಳಲ್ಲಿ ಈ ಸೌಲಭ್ಯಗಳು ಲಭ್ಯವಿದೆ? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

BPL Card Benefits- ಮುಂಬರುವ ದಿನಗಳಲ್ಲಿ BPL ಕಾರ್ಡ ಹೊಂದಿರುವವರಿಗೆ ಉಚಿತ ಚಿಕಿತ್ಸೆ:

ಆರೋಗ್ಯ ಇಲಾಖೆಯ ವತಿಯಿಂದ ಬಿಪಿಎಲ್ ಕಾರ್ಡ್‌ ಹೊಂದಿರುವ ರೋಗಿಗಳಿಗೆ ರಾಜ್ಯದ 16 ಜಿಲ್ಲೆಯ ಆಸ್ಪತ್ರೆಗಳಲ್ಲಿ(District hospitals) ಉಚಿತವಾಗಿ ಡೇ ಕೇರ್ ಕೀಮೋಥೆರಿಪಿ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.

ಕ್ಯಾನ್ಸರ್ ಇದು ಒಂದು ಭೀಕರವಾದ(Cancer disease)ಕಾಯಿಲೆಯಾಗಿದ್ದು, ಇದನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಕ್ಯಾನ್ಸರ್‌ ಅನ್ನು ಪರಿಣಾಮಕಾರಿಯಾಗಿ ಚಿಕಿತ್ಸೆಯ ಮೂಲಕ ನಿಯಂತ್ರಿಸಬಹುದು. ಇದರ ಉದ್ದೇಶದಿಂದ ಸರ್ಕಾರವು ಕ್ಯಾನ್ಸರ್‌ ಕಾಯಿಲೆಯಿಂದ ವಂಚಿತರಾಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ಹಾಗೂ ಈ ಮಾರಕ ರೋಗವನ್ನು ಗುಣಪಡಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Free Aadhaar Update- ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಕುರಿತು ಮಹತ್ವದ ಪ್ರಕಟಣೆ!

Details- ಈ ಯೋಜನೆಯಡಿ ಒದಗಿಸಲಾಗುವ ಸೇವೆಗಳು?

ಉಚಿತವಾಗಿ ಕೀಮೀಥೆರಪಿ ಚಿಕಿತ್ಸೆಯ ಜೊತೆಗೆ ಉಚಿತವಾಗಿ ಈ ಕೆಳಗಿನ ಸೇವೆಗಳನ್ನು ಸಹ ಪಡೆಯಬಹುದು.

ಈಗಾಗಲೆ ನೀವು ಕಾನ್ಸರ್ ನಂತಹ ರೋಗಕ್ಕೆ ಕೀಮೋಥೆರಿಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, ರೋಗಿಗಳಿಗೆ ಚಿಕಿತ್ಸೆ ಮುಂದುವರಿಸಲಾಗುವುದು.

ಜಿಲ್ಲಾಸ್ಪತ್ರೆಗಳಿಂದ ತೃತೀಯ ಹಂತದ ಆಸ್ಪತ್ರೆಗಳಿಗೆ ಟೆಲಿಮೆಡಿಸಿನ್(Telemedicine treatment)ಸೇವೆ.

ನೋವು ನಿಯಂತ್ರಣ ಚಿಕಿತ್ಸೆ.

ವೈದ್ಯ ಸಮಾಲೋಚನೆ ಸೇವೆಗಳು (Medical consultation services).

ಅಗತ್ಯ ತಜ್ಞರ ಸೇವೆಗಳು.

ಇದನ್ನೂ ಓದಿ: Pension Scheme- ತಿಂಗಳಿಗೆ ರೂ 5,000/- ಪಿಂಚಣಿ ಪಡೆಯಲು ಅವಕಾಶ!

BPL Card Benefits

Available District List- ಈ ಸೌಲಭ್ಯವು ಯಾವ ಯಾವ ಜಿಲ್ಲೆಗಳಲ್ಲಿ ಲಭ್ಯವಿದೆ?

  • ಧಾರವಾಡ
  • ಚಿತ್ರದುರ್ಗ
  • ವಿಜಯನಗರ
  • ವಿಜಯಪುರ
  • ಹಾವೇರಿ
  • ಬೆಂಗಳೂರು ಗ್ರಾಮಾಂತರ
  • ರಾಮನಗರ ದಕ್ಷಿಣ ಕನ್ನಡ

ಇದನ್ನೂ ಓದಿ: Tarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

  • ಬೆಂಗಳೂರು ನಗರ – ಸಿ.ವಿ ರಾಮನ್ ಆಸ್ಪತ್ರೆ
  • ಮೈಸೂರು
  • ದಾವಣಗೆರೆ
  • ತುಮಕೂರು
  • ಕೋಲಾರ
  • ಬಾಗಲಕೋಟೆ
  • ಉಡುಪಿ
  • ಬಳ್ಳಾರಿ

what are the Benefits- ಈ ಯೋಜನೆಯಿಂದ ಜನರಿಗೆ ಆಗುವ ಪ್ರಯೋಜನಗಳು?

ಆಸ್ಪತ್ರೆ ಮತ್ತು ಪ್ರಯಾಣ ವೆಚ್ಚದ ಉಳಿತಾಯ: ಉಚಿತ ಡೇ ಕೇರ್ ಕೀಮೋಥೆರಿಪಿ ಸೇವೆಯಿಂದ ಆಸ್ಪತ್ರೆ ಖರ್ಚು ಮತ್ತು ಚಿಕಿತ್ಸೆಗಾಗಿ ಪ್ರಯಾಣದ ವೆಚ್ಚ ಕಡಿಮೆಯಾಗುತ್ತದೆ.

ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳ ಇಳಿಕೆ: ಆರ್ಥಿಕ ಕಾರಣಗಳಿಂದ ಚಿಕಿತ್ಸೆ ಪಡೆಯಲಾಗದ ಸನ್ನಿವೇಶಗಳು ತಪ್ಪುತ್ತವೆ.

ಆರಂಭಿಕ ರೋಗ ಪತ್ತೆ ಮತ್ತು ಚಿಕಿತ್ಸೆ: ಕ್ಯಾನ್ಸರ್‌ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಸಕಾಲಿಕ ಚಿಕಿತ್ಸೆಯ ಮೂಲಕ ಗುಣಮುಖರಾಗಲು ಸಹಾಯವಾಗುತ್ತದೆ.

ಇದನ್ನೂ ಓದಿ: Marriage Registration-ವಿವಾಹ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Benifits for health insurance- ಆರೋಗ್ಯ ವಿಮೆ ಮಾಡಿಸುವುದರ ಮಹತ್ವ:

ಪ್ರತಿಯೊಬ್ಬ ನಾಗರಿಕರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸುವುದರಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ವೈದ್ಯಕೀಯ ವೆಚ್ಚ ರಕ್ಷಣೆ: ಆಸ್ಪತ್ರೆ ಖರ್ಚು, ಶಸ್ತ್ರಚಿಕಿತ್ಸೆ, ಔಷಧಗಳು, ಮತ್ತು ತಪಾಸಣೆಗಳ ವೆಚ್ಚವನ್ನು ವಿಮೆ ಭರಿಸುತ್ತದೆ.

ತುರ್ತು ಸಂದರ್ಭಗಳಲ್ಲಿ ನೆಮ್ಮದಿ: ಆಕಸ್ಮಿಕ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಚಿಕಿತ್ಸೆಗೆ ಸಹಾಯ.

ನಿಯಮಿತ ಆರೋಗ್ಯ ತಪಾಸಣೆ: ಉಚಿತ ತಪಾಸಣೆ, ರೋಗನಿರ್ಣಯ, ಮತ್ತು ಲಸಿಕೆಗಳ ಮೂಲಕ ರೋಗ ತಡೆಗಟ್ಟುವಿಕೆ.

ಇದನ್ನೂ ಓದಿ: Free Sewing Machine- ಹೊಲಿಗೆ ಯಂತ್ರಕ್ಕೆ ಸಹಾಯಧನ! ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

ತೆರಿಗೆ ವಿನಾಯಿತಿ: ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಅಡಿಯಲ್ಲಿ ₹25,000 ರಿಂದ ₹1,00,000 ವರೆಗೆ ತೆರಿಗೆ ವಿನಾಯಿತಿ.

ಕುಟುಂಬದ ರಕ್ಷಣೆ: ಒಂದೇ ಪಾಲಿಸಿಯಡಿ ಕುಟುಂಬದ ಎಲ್ಲ ಸದಸ್ಯರಿಗೆ ರಕ್ಷಣೆ.

ನಗದು ರಹಿತ ಚಿಕಿತ್ಸೆ: ವಿಮಾ ಕಂಪನಿಗಳ ಜಾಲದ ಆಸ್ಪತ್ರೆಗಳಲ್ಲಿ ಆರ್ಥಿಕ ಒತ್ತಡವಿಲ್ಲದ ಚಿಕಿತ್ಸೆ.

For more information- ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ- 8904844740

RELATED ARTICLES
- Advertisment -

Most Popular

Recent Comments