Sunday, June 29, 2025
No menu items!
HomeNewsBMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!

BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!

ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ನಿಗಮ (BMTC) ಇದೀಗ ನಗರ ಯಾತ್ರಾ ನಿವಾಸಿಗಳಿಗೆ ಸಿಹಿ ಸುದ್ದಿ(BMTC City Tour), ಬೆಂಗಳೂರು ಸುತ್ತೋಣ ಬನ್ನಿ(BMTC Tourist Bus) ಎಂಬ ಒಂದು ದಿನದ ವಿಶೇಷ ಟೂರ್ ಅನ್ನು ಪ್ರಾರಂಭ ಮಾಡಲಾಗಿದ್ದು,ಇದರಿಂದ ಸಾರ್ವಜನಿಕರಿಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರವಾಸಿ ಆಕರ್ಷಣೆ ಸ್ಥಳಗಳನ್ನು ವೀಕ್ಷಿಸಲು ವಿಶೇಷ ಟೂರ್ ಪ್ಯಾಕೇಜ್ ಅನ್ನು ಆರಂಭ ಮಾಡಲಾಗಿದೆ.

ಈ ವಿಶೇಷ ಪ್ಯಾಕೇಜ್ ಟೂರ್‌ನ್ನು ಬಿಎಂಟಿಸಿ ವತಿಯಿಂದ ಆಯೋಜನೆ ಮಾಡಲಾಗಿದ್ದು, ಯಶವಂತಪುರದಿಂದ ಆರಂಭವಾಗಿ ಕೋವೈ ಬಳಿಯ ಇರುವ ಈಶ ಫೌಂಡೇಶನ್ ಸ್ಥಳವನ್ನು ತಲುಪುತ್ತದೆ. ಬಿಎಂಟಿಸಿ ಮೂಲಕ ಈ ಪ್ರಯಾಣವು ಬಜೆಟ್ ಗೆ ಅನುಗುಣವಾಗಿ, ಅನುಕೂಲಕರ ಹಾಗೂ ಸುರಕ್ಷಿತವಾಗಿದೆ.

ಇದನ್ನೂ ಓದಿ: Vokkaliga Nigama-ಒಕ್ಕಳಿಗ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಸೇರಿ ಒಟ್ಟು 7 ಯೋಜನೆಗೆ ಅರ್ಜಿ ಆಹ್ವಾನ!

ಈ ಯೋಜನೆಯು ಉದ್ದೇಶ ವಿಶೇಷವಾಗಿ ಆಧ್ಯಾತ್ಮದಲ್ಲಿ ಆಸಕ್ತರು, ಕುಟುಂಬ ಯಾತ್ರಿಕರು ಹಾಗೂ ನಗರ ಬದುಕಿನಿಂದ ವಿಶ್ರಾಂತಿ ಬೇಕಾದವರಿಗಾಗಿ ಆಯೋಜಿಸಲಾಗಿದೆ. ಬಿಎಂಟಿಸಿಯ ಈ ಹೊಸ ಪ್ರಯತ್ನವು ಸಾರ್ವಜನಿಕ ಸಾರಿಗೆ ಮೂಲಕ ಪ್ರವಾಸೋದ್ಯಮವನ್ನು ಹೊಸ ಅನುಭವವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆಯೋಜಿಸಲಾಗಿದೆ.

ಪ್ರಸ್ತುತ ಈ ಅಂಕಣದಲ್ಲಿ ಈ ಸೇವೆಯನ್ನು ಆರಂಭಿಸಲು ಪ್ರಮುಖ ಉದ್ದೇಶ, ಯಾವೆಲ್ಲ ಸ್ಥಳಗಳ ಭೇಟಿ? ಪ್ರವಾಸದ ದಿನಾಂಕಗಳು, ಮುಂಗಡ ಟಿಕೆಟ್ ಬುಕ್ಕಿಂಗ್ ಗಳನ್ನು ತೆಗೆದುಕೊಳ್ಳುವ ವಿಧಾನ ಹೇಗೆ? ನಿಗದಿಪಡಿಸಿರುವ ದರ ಎಷ್ಟು? ಯಾವ ಯಾವ ದಿನಗಳಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿರುತ್ತದೆ. ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Ration card-ರೇಷನ್ ಕಾರ್ಡದಾರರಿಗೆ ಅಕ್ಕಿ ಬದಲು ಆಹಾರ ಕಿಟ್! ಇಲ್ಲಿದೆ ಸಂಪೂರ್ಣ ವಿವರ!

ಈ ಪ್ಯಾಕೇಜ್ ಟೂರ್ ನಲ್ಲಿ ಯಾವೆಲ್ಲ ಸ್ಥಳಗಳನ್ನು ನೋಡಬಹುದು?

ಬಿಎಂಟಿಸಿಯಿಂದ “ಬೆಂಗಳೂರು ಸುತ್ತೋಣ ಬನ್ನಿ” ಎಂಬ ಒಂದು ದಿನದ ಪ್ಯಾಕೇಜ್‌ ಟೂರ್‌ನಲ್ಲಿ ಬೆಂಗಳೂರಿನಲ್ಲಿರುವ ಒಟ್ಟು 6 ಪ್ರಮುಖ ಸ್ಥಳಗಳ ಭೇಟಿಯನ್ನು ಮಾಡಬಹುದು:

1) ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನ

2) ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ

3) ಜಾನತೀರ್ಥ ಲಿಂಗ (ಮುದ್ದೇನಹಳ್ಳಿ)

4) ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾತ್ನಿ ಮಠ (ಸ್ಕಂದಗಿರಿ)

5) ಕಲ್ಯಾಣಿ (ಕಾರಂಜಿ)

6) ಈಶ ಫೌಂಡೇಶನ್

ಇದನ್ನೂ ಓದಿ: Navodaya Online Application-ನವೋದಯ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ!

Image

ಇದನ್ನೂ ಓದಿ: Ganga Kalyana-ಜಲಶಕ್ತಿ ಯೋಜನೆಯಡಿ ಬೋರ್ವೆಲ್ ಕೊರೆಸಲು ₹2.75 ಲಕ್ಷ ಸಹಾಯಧನಕ್ಕೆ ಅರ್ಜಿ!

ಯಾವ ಯಾವ ದಿನಗಳಲ್ಲಿ ಈ ಪ್ಯಾಕೇಜ್ ಟೂರ್ ಸೌಲಭ್ಯ ವಿರುತ್ತದೆ ಹಾಗೂ ನಿಗದಿ ಪಡಿಸಿದ ಸಮಯವೇನು?

ಪ್ರತಿ ಶನಿವಾರ ಹಾಗೂ ಭಾನುವಾರ ಹಾಗೂ ಎಲ್ಲಾ ಸಾರ್ವತ್ರಿಕ ರಜಾ ದಿನಗಳಲ್ಲಿ ಈ ಸ್ಥಳಗಳನ್ನು ವೀಕ್ಷಣೆ ಮಾಡಲು ಅವಕಾಶವಿರುತ್ತದೆ.

ಪ್ರತಿ ದಿನವು ಅಂದರೆ ಮೇಲೆ ನಿಗದಿ ಪಡಿಸಿರುವ ದಿನಗಳಲ್ಲಿ ಬೆಳಗ್ಗೆ 9.00 ಗಂಟೆಗೆ ಮೆಜೆಸ್ಟಿಕ್ ನಿಂದ ಬಸ್ ಹೊರಡಲಿದ್ದು, ಸಂಜೆ 7 ಗಂಟೆಗೆ ಸರಿಯಾಗಿ ಬಸ್ ವಾಪಸ್ ಬರುತ್ತದೆ.

ಇದನ್ನೂ ಓದಿ: Health Insurance-ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ ₹5 ಲಕ್ಷ ಉಚಿತ ಚಿಕಿತ್ಸಾ ಸೌಲಭ್ಯ!

ಸರ್ಕಾರವು ನಿಗದಿಪಡಿಸಿದ ಶುಲ್ಕವೆಷ್ಟು?

ಈ ಒಂದು ದಿನದ ಪ್ಯಾಕೇಜ್ ಟೂರ್ ನಲ್ಲಿ ಸರ್ಕಾರವು ನಿಗದಿಪಡಿಸಿರುವ ದರ ಎಲ್ಲಾ ವಯಸ್ಸಿನ ಗುಂಪಿನವರಿಗೂ ಸಹ ₹600 ರೂಪಾಯಿಗಳು.

ಪ್ರಾಯಾಣಿಕರಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ:

ಬಿಎಂಟಿಸಿ ಈ ಪ್ಯಾಕೇಜ್ ಸೇವೆಗಾಗಿ ಮುಂಗಡ ಬುಕ್ಕಿಂಗ್ ಅವಕಾಶವಿದ್ದು, ಇಚ್ಛಿಸಿದವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಿ ವಿವರಗಳನ್ನು ಪರಿಶೀಲಿಸಿ ಟಿಕೆಟ್ ಬುಕ್ ಮಾಡಬಹುದು ಅಥವಾ ನಿಮ್ಮ ಹತ್ತಿರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾಹಿತಿಕೇಂದ್ರವನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಬಹುದು.

ಇದನ್ನೂ ಓದಿ: Cow Mat Subsidy-ಪಶುಪಾಲನೆ ಇಲಾಖೆಯಿಂದ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್!

For more information-ಹೆಚ್ಚಿನ ಉಪಯುಕ್ತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಪ್ರಯಾಣಿಕರು ಮುಂಗಡ ಸೀಟ್ ಗಳನ್ನು ಕಾಯ್ದಿರಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
ಸಹಾಯವಾಣಿ ಸಂಖ್ಯೆ: 08022483777 ಅಥವಾ 7760991212

RELATED ARTICLES
- Advertisment -

Most Popular

Recent Comments