Wednesday, March 12, 2025
No menu items!
HomefinanceGold rate-ಕ್ರ‍ಿಸ್ ಮಸ್ ಗೂ ಮೊದಲೇ ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ!

Gold rate-ಕ್ರ‍ಿಸ್ ಮಸ್ ಗೂ ಮೊದಲೇ ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ!

ಕಳೆದ 10 ದಿನಗಳಿಗೆ ಹೋಲಿಕೆ ಮಾಡಿದರೆ ಈ ವಾರ ಚಿನ್ನದ ದರವು(Gold rate)ಕೊಂಚ ಇಳಿಕೆಯತ್ತ ಸಾಗುತ್ತಿದ್ದು ಇಂದು ದೇಶ ಮತ್ತು ವಿದೇಶಗಳಲ್ಲಿ ಚಿನ್ನದ ದರ ಎಷ್ಟಿದೆ? ಎನ್ನುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಚಿನ್ನದ ದರದಲ್ಲಿ ಅಗುವ ವ್ಯತ್ಯಾಸವು ಬಹುಮುಖ್ಯವಾಗಿ ಈ ಅಂಶಗಳ ಮೇಲೆಯೇ ಅವಲಂಬಿತವಾಗಿರುತ್ತದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ರಾಜಕೀಯ ಬದಲಾವಣೆಗಳು ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತ ಚಿನ್ನದ ಧಾರಣೆಯಲ್ಲಿನ ಏರಿಳಿತಕ್ಕೆ ಕಾರಣವಾಗುತ್ತದೆ. ಇದಲ್ಲದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಆರಂಭಿಸಿದಾಗಲು ಸಹ ಚಿನ್ನದ ದರ ಏರಿಕೆಯಾಗುತ್ತದೆ.

ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!

ಇಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಹಿಂದಿನ ದಿನ ಆ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿತ್ತು? ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(24-12-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,091₹7,101
10₹ 70,902₹71,003
100₹ 7,09,001₹7,10,001
ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!
today gold rate

ಇಂದಿನ 24K ಚಿನ್ನದ ದರ(24-12-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,736₹7,746
10₹ 77,352₹77,452
100₹ 7,73,501₹7,74,501

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(24-12-2024):

ನಗರ
(City)
22K24K
ಬೆಂಗಳೂರು₹ 7,091₹ 7,736
ಚೆನ್ನೈ₹ 7,092₹ 7,735
ಮುಂಬೈ₹ 7,090₹ 7,736
ದೆಹಲಿ ₹ 7,105₹ 7,752
ಕೋಲ್ಕತ್ತಾ₹ 7,092₹ 7,735
ಹೈದರಾಬಾದ್₹ 7,091₹ 7,736
ಕೇರಳ₹ 7,092₹ 7,734
ಪುಣೆ₹ 7,091₹ 7,735
ಅಹಮದಾಬಾದ್₹ 7,095₹ 7,742

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(24-12-2024):

ದೇಶ22K24K
ಕುವೈತ್₹ 6,635₹ 6,635
ಅಮೇರಿಕಾ₹ 6,646₹ 6,647
ಕೆನಡಾ₹ 7,924₹ 6,924
ದುಬೈ₹ 6,805₹ 6,804
ಸೌದಿ ಅರೇಬಿಯಾ₹ 6,806₹ 6,807

ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

RELATED ARTICLES
- Advertisment -

Most Popular

Recent Comments