ಏರ್ಟೆಲ್ ಮತ್ತು ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸ 4 ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ Airtel ಮತ್ತು jio ನಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ 4 ರಿಚಾರ್ಜ್ ಪ್ಲಾನ್ ಗಳ ಬಗ್ಗೆ ವಿವರವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳೆಂದರೆ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳಾಗಿವೆ, ಜಿಯೋ ಮೊದಲನೇ ಸ್ಥಾನವನ್ನು ಪಡೆದುಕೊಂಡು ಏರ್ಟೆಲ್ 2ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಗ್ರಾಹಕರು Airtel ಸಿಮ್ ಅನ್ನೋ ಹೊಂದಿದ್ದಾರೆ ಹಾಗೆ ಇದರ ಸಂಪರ್ಕವೂ ಕೂಡ ತುಂಬಾ ಸಮಂಜಸವಾಗಿದೆ ಅಲ್ಲದೆ network ನೆಟ್ವರ್ಕ್ ನಲ್ಲಿಯೂ ಯಾವುದೇ ರೀತಿಯಾದಂತಹ ಸಮಸ್ಯೆಗಳು ಇರುವುದಿಲ್ಲ. ನಮ್ಮ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಏರ್ಟೆಲ್ ನೆಟ್ವರ್ಕ್ ಅನ್ನು ಉಪಯೋಗಿಸುತ್ತಿದ್ದಾರೆ ಇದು ಗುಣಮಟ್ಟವಾದ ಡೇಟಾ ಸರ್ವಿಸ್ ಅನ್ನು ಗ್ರಾಹಕರಿಗೆ ನೀಡಿದೆ.
ಇದನ್ನೂ ಓದಿ: Gold rate-ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಹೀಗಿದೆ!
ಇತ್ತೀಚಿನ ದಿನಗಳಲ್ಲಿ ಎಲ್ಲಾ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು (prepaid recharge )ಪ್ರಿಪೇಡ್ ರಿಚಾರ್ಜ್ ದರಗಳನ್ನು ಏರಿಕೆ ಮಾಡಿವೆ ಇದರಿಂದ ಏರ್ಟೆಲ್ ಹಾಗೂ ಜಿಯೋ ಗ್ರಾಹಕರು ನಮ್ಮ ಸರ್ಕಾರಿ ಒಡತನದಲ್ಲಿರುವ BSNL ಟೆಲಿಕಾಂ ಸಂಸ್ಥೆಗೆ ಪೋರ್ಟ್ (port)ಆಗಲು ಇಚ್ಛಿಸುತ್ತಿದ್ದಾರೆ. ಹಾಗಾಗಿ Airtel ಮತ್ತು jio ಸಂಸ್ಥೆಗಳು ಪ್ರತಿದಿನ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸುವ ಉದ್ದೇಶದಿಂದ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಅತ್ಯಂತ ಕಡಿಮೆ ಬೆಲೆಗೆ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿವೆ.
Best Airtel Recharge Plans-ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ (validity) ಇರುವ ರಿಚಾರ್ಜ್ ಪ್ಲಾನ್ ಗಳು:
1) ₹199 28 days validity . unlimited calls. ದಿನಕ್ಕೆ 100 sms. 2 GB data till validity
2) ₹249 24 days validity .unlimited calls. 100sms 1.5 GB data per day
3) ₹299 28 days validity .unlimited calls.100 sms per day 1 GB per day,
4) ₹349 28 days validity.unlimited calls. 100sms per day . unlimited calls 1.5 GB data Per day
ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!
Best Jio Recharge Plans-ಜಿಯೋ ಟೆಲಿಕಾಂ ಸಂಸ್ಥೆ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ಸ್ 2025!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಉಚಿತ ಕರೆಗಳು ಮತ್ತು ಉಚಿತ ಡೇಟಾ ಸೇವೆಗಳನ್ನು ಪರಿಚಯಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ. ಮುಕೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಜಿಯೋ ಅನ್ನು 2016 ರಲ್ಲಿ ಟೆಲಿಕಾಂ ಮಾರುಕಟ್ಟೆಗೆ ಪರಿಚಯಿಸಿದರು ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಸಂಚಲನವನ್ನು ಸೃಷ್ಟಿ ಮಾಡಿತು ಹಾಗೆಯೇ ಇದು ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು ಇದು ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿದೆ.
ಜಿಯೋ ಟೆಲಿಕಾಂ ಸಂಸ್ಥೆಯು 2016 ರಲ್ಲಿ ಮೊಟ್ಟಮೊದಲ ಬಾರಿಗೆ ಜಿಯೋ ಸಿಮ್ (sim) ಖರೀದಿಸಿದವರಿಗೆ ಜಿಯೋಗ್ರಹಕರಿಗೆ 1 ವರ್ಷಗಳ ಕಾಲ ಉಚಿತ (unlimited) ಕರೆಗಳು ಹಾಗೂ unlimited data ಬಳಸುವ ಅವಕಾಶವನ್ನು ಮಾಡಿಕೊಟ್ಟಿತ್ತು ಇದೇ ಕಾರಣಕ್ಕೆ ನಮ್ಮ ಭಾರತೀಯ ಟೆಲಿಕಾo ಮಾರುಕಟ್ಟೆಯಲ್ಲಿ ಅನೇಕ ಟೆಲಿಕಾಂ ಸಂಸ್ಥೆಗಳು ದಿವಾಳಿಯಾಗಿವೆ ಮತ್ತು ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ.
ಇದನ್ನೂ ಓದಿ: Karnataka Government Jobs- ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಭರ್ಜರಿ ನೇಮಕಾರಿ! 975 ಹುದ್ದೆಗಳಿಗೆ ಅಧಿಸೂಚನೆ!
ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಪ್ರೈವೇಟ್ ಕಂಪನಿಗಳು ಪ್ರಿಪೇಡ್ ದರದಲ್ಲಿ ಏರಿಕೆಯನ್ನು ಮಾಡಿವೆ ಇದೇ ಕಾರಣಕ್ಕೆ ಗ್ರಾಹಕರು ಬೇಸರವನ್ನು ವ್ಯಕ್ತಪಡಿಸುತ್ತಾ ಸರ್ಕಾರದ ಒಡೆತನದಲ್ಲಿರುವ BSNL ಕಂಪನಿಗೆ ಪೋರ್ಟ್ ಆಗಲು ಇಚ್ಛಿಸುತ್ತಿದ್ದಾರೆ ಇದೇ ಕಾರಣಕ್ಕೆ ದಿನದಿಂದ ದಿನಕ್ಕೆ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ಜಿಯೋ ಪ್ರಿಪೇಡ್ ಬಳಕೆದಾರರಿಗೆ ಹೊಸ 4 ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ.
1) ₹479- 84 days validity. unlimited calls .100 sms per day .6 GB data till validity.
2) ₹799- 84 days validity. unlimited calls .100 sms per day .1.5 GB per day, total 126 GB data till validity.
3) ₹859- 84 days validity. unlimited calls 100 sms per day .2 GB per day, 5G unlimited data till validity.
4) ₹899- 84 days validity. unlimited calls .100 sms per day .2 GB per day, 5G unlimited data till validity.
ಇದನ್ನೂ ಓದಿ: Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!