Thursday, February 6, 2025
No menu items!
HomefinanceGold rate-ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಹೀಗಿದೆ!

Gold rate-ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಹೀಗಿದೆ!

ಚಿನ್ನ ಇದು ಇತಿಹಾಸದಲ್ಲಿ ಹೆಚ್ಚಿನ ಪ್ರಮುಖ ಸ್ಥಾನವನ್ನು ಪಡೆದಿರುವ(Today Gold rate) ಅಮೂಲ್ಯ ಮತ್ತು ಅಪರೂಪದ ಲೋಹ ಇದಾಗಿದೆ. ಚಿನ್ನವೋ ನಿಖರವಾದ ತೂಕ ಮತ್ತು ಆರ್ಥಿಕ ಮೌಲ್ಯದಿಂದ ಪ್ರಾಚೀನ ಕಾಲದಿಂದಲೂ ಭಾರತೀಯರ(Gold rate) ಆಕರ್ಷಣೆ ಹೊಂದಿದ್ದು ಆಭರಣ ಮತ್ತು ವಾಣಿಜ್ಯ ಹೂಡಿಕೆ ಉದ್ದೇಶಗಳಿಗೆ ಮುಖ್ಯವಾಗಿ ಬಳಸಲಾಗುತ್ತದೆ.

ಚಿನ್ನವು ಕೇವಲ ಆಭರಣಗಳಿಗೆ ಮಾತ್ರ ಉಪಯೋಗವಲ್ಲದೆ ಇತರೆ ಕ್ಷೇತ್ರಗಳಲ್ಲೂ ಸಹ ಚಿನ್ನವನ್ನು ಅಧಿಕ ಪ್ರಮಾಣದಲ್ಲಿ ವಿವಿಧ ರೀತಿಯಲ್ಲಿ ಉಪಯೋಗಾಕಾರವಾಗಿದೆ. ಚಿನ್ನವನ್ನು ಎಲ್ಲೆಲ್ಲಿ ಬಳಕೆ ಮಾಡುತ್ತಾರೆ ಎಂದು ಕೆಳಗೆ ತಿಳಿಸಲಾಗಿದೆ.

ಇದಲ್ಲದೇ ನಮ್ಮ ದೇಶದ ಪ್ರಮುಖ ನಗರಗಳಲ್ಲಿ(Gold rate in india) ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ? ಇತ್ಯಾದಿ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Gold related useful information- ಯಾವೆಲ್ಲ ಕ್ಷೇತ್ರಗಳಲ್ಲಿ ಚಿನ್ನವನ್ನು ಬಳಕೆ ಮಾಡಲಾಗುತ್ತದೆ?

1) ಹೆಚ್ಚಿನದಾಗಿ ಜನವನ್ನು ಆಭರಣದ ಉದ್ದೇಶಗಳಿಗಾಗಿ ಬಳಸುತ್ತಾರೆ.

2) ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹಾಗೂ ಹೂಡಿಕೆಗಾಗಿ ಬಳಸುತ್ತಾರೆ.

3) ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಸಾಧನಗಳ ತಯಾರಿಕೆಯಲ್ಲಿ ಬಳಸುತ್ತಾರೆ.

4) ಸಾಂಪ್ರದಾಯಕ ಮತ್ತು ಧಾರ್ಮಿಕ ಉದ್ದೇಶಗಳಲ್ಲೇ ಉಪಯೋಗಿಸುತ್ತಾರೆ.

ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

Gold Types-ಚಿನ್ನವೋ ವಿವಿಧ ಪ್ರಕಾರಗಳಲ್ಲಿ ದೊರೆಯುತ್ತದೆ ಮತ್ತು ಅದರ ಶುದ್ಧತೆ ಮತ್ತು ವಿವಿಧ ಬಳಕೆಗಳ ಉದ್ದೇಶಗಳನ್ನು ಹೊಂದಿದ್ದು ಇದರ ಪ್ರಕಾರಗಳು ಕೆಳಗಿನಂತಿವೆ.

(A) 24 ಕ್ಯಾರೆಟ್ ಚಿನ್ನ(24 Carat Gold)

ಇದು ಶೇಕಡ 99.9ರಷ್ಟು ಶುದ್ಧತೆಯನ್ನು ಹೊಂದಿರುತ್ತದೆ ಈ ಚಿನ್ನವು ಪ್ರಮುಖವಾಗಿ ನಾಣ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

(B) 22 ಕ್ಯಾರೆಟ್ ಚಿನ್ನ(22 Carat Gold)

ಶೇಕಡ 91.6ರಷ್ಟು ಶುದ್ಧತೆಯನ್ನು ಹೊಂದಿದೆ ಇದನ್ನು ಪ್ರಮುಖವಾಗಿ ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ ಇದು 24 ಕ್ಯಾರೆಟ್ ಚಿನ್ನಕ್ಕಿಂತ ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ.

ಇದನ್ನೂ ಓದಿ: Karnataka Government Jobs- ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಭರ್ಜರಿ ನೇಮಕಾರಿ! 975 ಹುದ್ದೆಗಳಿಗೆ ಅಧಿಸೂಚನೆ!

ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(15-12-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,143₹7,142
10₹ 71,403₹71,405
100₹ 7,14,002₹7,14,001

ಇದನ್ನೂ ಓದಿ: Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!

ಇಂದಿನ 24K ಚಿನ್ನದ ದರ(15-12-2024):

ಗ್ರಾಂ
(Gram)
ಇಂದು
(Today)
ನಿನ್ನೆ
(Yesterday)
1₹ 7,790₹7,792
10₹ 77,900₹77,893
100₹ 7,78,902₹7,78,901
gold rate

ಇದನ್ನೂ ಓದಿ: Weather Forecast-2024: ಕರ್ನಾಟಕ ಮಳೆ ಮುನ್ಸೂಚನೆ! ದಿನಾಂಕ: 13-12-2024

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(15-12-2024):

ನಗರ
(City)
22K24K
ಬೆಂಗಳೂರು₹ 7,140₹ 7,789
ಚೆನ್ನೈ₹ 7,141₹ 7,790
ಮುಂಬೈ₹ 7,142₹ 7,788
ದೆಹಲಿ ₹ 7,140₹ 7,789
ಕೋಲ್ಕತ್ತಾ₹ 7,142₹ 7,790
ಹೈದರಾಬಾದ್₹ 7,143₹ 7,788
ಕೇರಳ₹ 7,140₹ 7,787
ಪುಣೆ₹ 7,143₹ 7,788
ಅಹಮದಾಬಾದ್₹ 7,152₹ 7,796

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

ವಿವಿಧ ದೇಶಗಳಲ್ಲಿ ಚಿನ್ನದ ದರ(15-12-2024):

ದೇಶ22K24K
ಕುವೈತ್₹ 6,685₹ 7,290
ಅಮೇರಿಕಾ₹ 6,618₹ 7,042
ಕೆನಡಾ₹ 7,046₹ 7,433
ದುಬೈ₹ 6,858₹ 7,408
ಸೌದಿ ಅರೇಬಿಯಾ₹ 6,840₹ 7,381

ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!

RELATED ARTICLES
- Advertisment -

Most Popular

Recent Comments