Tuesday, March 11, 2025
No menu items!
HomeAgricultureHorticulture Training- ತಿಂಗಳಿಗೆ ₹1750 ರೂ ಶಿಷ್ಯವೇತನದ ಜೊತೆಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ!

Horticulture Training- ತಿಂಗಳಿಗೆ ₹1750 ರೂ ಶಿಷ್ಯವೇತನದ ಜೊತೆಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ!

ನ್ಯೂಸ್ ಬಾಟ್ಸ್ ಓದುಗ ಮಿತ್ರರಿಗೆ ನಮಸ್ಕಾರಗಳು, ಈ ದಿನ ನಾವು ಇಲ್ಲಿ ಹೇಳ ಬಯಸುವುದುದೇನೆಂದರೆ ಪ್ರತಿ ವರ್ಷದಂತೆ ಈ ವರ್ಷವು ಸಹ ಅಂದರೆ 2025-26 ನೇ ಸಾಲಿನ ರಾಜ್ಯದ ವಿವಿಧ ಪ್ರದೇಶಗಳಲ್ಲಿ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ(horticulture training)ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರ ಸಬಲೀಕರಣ ಮತ್ತು ಸಾಮರ್ಥ್ಯವರ್ಧನೆಯ ಉದ್ದೇಶದಿಂದ 10 ತಿಂಗಳ ತೋಟಗಾರಿಕೆ ತರಬೇತಿ(Plant cultivation)ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ತರಬೇತಿ ಕಾರ್ಯಕ್ರಮವು ಯುವಕರು ಮತ್ತು ವಯೋವೃದ್ಧ ರೈತರಿಗೆ ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳು, ತರಬೇತಿಗಳನ್ನು ಹಾಗೂ ಕೈಗಾರಿಕೆಗೆ ಸಂಬಂಧಿಸಿದ ಹಕ್ಕುಗಳನ್ನು ತಿಳಿಸುವುದರ ಉದ್ದೇಶವಾಗಿದೆ.

ಇದನ್ನೂ ಓದಿ: Labour Card – ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು!

10 ತಿಂಗಳ ತೋಟಗಾರಿಕೆ ತರಬೇತಿ ಪ್ರಾಂರಭವಾಗುತ್ತಿದ್ದು, ಅರ್ಜಿಯನ್ನು ಯಾರು ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Training Date- ತರಬೇತಿ ನಡೆಯುವ ಅವಧಿ:

ಈ ತರಬೇತಿಯು ಮೇ 02 2025 ರಿಂದ ಆರ‍ಂಭವಾಗಿ ಮೇ 28 2026 ರವರೆಗೆ ನಡೆಸಲಿದ್ದು, ಒಟ್ಟು 10 ತಿಂಗಳ ತರಬೇತಿ ನಡೆಯುತ್ತದೆ.

Last date- 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅಗತ್ಯ ದಾಖಲೆಗಳ ಸಮೇತ ಅರ್ಜಿಯ ಪ್ರತಿಯನ್ನು ಪೂರ್ಣ ಮಾಡಿ ಎಪ್ರಿಲ್ 01 2025 ರ ಸಂಜೆ 5:30 ಗಂಟೆಯ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ಈ ತರಬೇತಿಯನ್ನು ಪಡೆಯಲು ಆಯ್ಕೆಯಾಗುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1,750 ರೂ ಶಿಷ್ಯವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: MSP Price- ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ನೋಂದಣಿ ಮಾಡಿಕೊಳ್ಳುವುದು ಹೇಗೆ!

horticulture training dep

Who can apply- 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಯಾರು ಅರ್ಜಿಯನ್ನು ಸಲ್ಲಿಸಬಹುದು?

  • ಅರ್ಜಿದಾರರು ಕನ್ನಡ ವಿಷಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಿರ್ಣರಾಗಿರಬೇಕು.
  • ಇತರೆ ಎಲ್ಲಾ ವರ್ಗದವರಿಗೂ 18 ವರ್ಷ ರಿಂದ 30 ವರ್ಷದ ಒಳಗಿರಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಟ 18 ರಿಂದ 33 ವರ್ಷದ ಒಳಗಿರಬೇಕು.
  • ನಿವೃತ್ತ ಹೊಂದಿದ ಸೈನಿಕರಿಗೆ 33 ರಿಂದ 65 ವರ್ಷದ ಒಳಗಿರಬೇಕು.

What are the documents are- 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅಗತ್ಯ ದಾಖಲೆಗಳು?

  1. ಆಧಾರ್ ಕಾರ್ಡ್
  2. ಪಾಸ್‌ಪೋರ್ಟ್ ಫೋಟೋ
  3. ಅಂಕ ಪ್ರಮಾಣಪತ್ರಗಳು
  4. ಆದಾಯ ಪ್ರಮಾಣ ಪತ್ರ

ಇದನ್ನೂ ಓದಿ: Vegetable Seed Kit- ಉಚಿತವಾಗಿ ₹2,000 ರೂ ಮೊತ್ತದ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ!

Where to apply- 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಅರ್ಹರಿರುವ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ Application Download ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಒದಗಿಸಿ ನಿಮ್ಮ ಜಿಲ್ಲೆಯ ತೋಟಗಾರಿಕೆ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Nabard Loan-ನಬಾರ್ಡ್ ನಿಂದ ರಾಜ್ಯಕ್ಕೆ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ!

Horticulture department – ಸಂಪೂರ್ಣ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಅಧಿಕೃತ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : Read more

 

RELATED ARTICLES
- Advertisment -

Most Popular

Recent Comments