ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಚಿನ್ನದ ದರವು (Today gold price) ಇಳಿಕೆಯತ್ತ ಸಾಗುತ್ತಿದ್ದು ಇಂದಿನ ಈ ಅಂಕಣದಲ್ಲಿ ನಮ್ಮ ದೇಶದ ವಿವಿಧ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಮಾಹಿತಿ ಸೇರಿದಂತೆ ಇತರೆ ಉಪಯುಕ್ತ ಅಂಕಿ-ಅಂಶದ ವಿವರವನ್ನು ತಿಳಿಸಲಾಗಿದೆ.
ಪ್ರತಿ ದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂದು ತಿಳಿದುಕೊಳ್ಳುವ ಆಸಕ್ತಿ ಬಹುತೇಕ ಜನರಲ್ಲಿ ಇದ್ದೇ ಇರುತ್ತದೆ. ಇಂತಹ ವರ್ಗದ ಜನರಿಗೆ ಚಿನ್ನದ ದರವನ್ನು ಒಂದೇ ವೇದಿಕೆಯಲ್ಲಿ ತಿಳಿಯಲು ಅನುಕೂಲವಾಗಲು ಒಂದಿಷ್ಟು ಚಿನ್ನದ ದರ ಕುರಿತು ಉಪಯುಕ್ತ ಮಾಹಿತಿ ಈ ಕೆಳಗಿನಂತಿದೆ.
ಇದನ್ನೂ ಓದಿ: Kuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!
ವಿವಿಧ ದೇಶದ, ವಿವಿಧ ನಗರ ಹಾಗೂ ಕ್ಯಾರೆಟ್ ವಾರು, ಚಿನ್ನದ ದರ ಮಾಹಿತಿಯನ್ನು ಸಹ ತಿಳಿಸಲಾಗಿದ್ದು ಈ ಮಾಹಿತಿಯು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿ ಇರುವ ವಾಟ್ಸಾಪ್
ಗುಂಪುಗಳಲ್ಲಿ ಶೇರ್ ಮಾಡಿ.
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(27-11-2024):
| ಗ್ರಾಂ (Gram) | ಇಂದು (Today) | ನಿನ್ನೆ (Yesterday) |
| 1 | ₹ 7,105 | ₹7,080 |
| 10 | ₹ 71,050 | ₹70,800 |
| 100 | ₹ 7,10,500 | ₹7,08,000 |
ಇದನ್ನೂ ಓದಿ: Today Gold rate- ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ದೇಶದ ಪ್ರಮುಖ ನಗರಗಳ ಚಿನ್ನದ ದರ!
ಇಂದಿನ 24K ಚಿನ್ನದ ದರ ಮಾಹಿತಿ ಹೀಗಿದೆ(27-11-2024):
| ಗ್ರಾಂ (Gram) | ಇಂದು (Today) | ನಿನ್ನೆ (Yesterday) |
| 1 | ₹ 7,751 | ₹7,200 |
| 10 | ₹ 77,510 | ₹77,240 |
| 100 | ₹ 7,75,100 | ₹7,72,400 |

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(27-11-2024):
| ನಗರ (City) | 22K | 24K |
| ಬೆಂಗಳೂರು | ₹ 7,107 | ₹ 7,753 |
| ಚೆನ್ನೈ | ₹ 7,106 | ₹ 7,753 |
| ಮುಂಬೈ | ₹ 7,108 | ₹ 7,752 |
| ದೆಹಲಿ | ₹ 7,122 | ₹ 7,769 |
| ಕೋಲ್ಕತ್ತಾ | ₹ 7,107 | ₹ 7,753 |
| ಹೈದರಾಬಾದ್ | ₹ 7,106 | ₹ 7,752 |
| ಕೇರಳ | ₹ 7,108 | ₹ 7,754 |
| ಪುಣೆ | ₹ 7,107 | ₹ 7,753 |
| ಅಹಮದಾಬಾದ್ | ₹ 7,112 | ₹ 7,759 |
ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!
ವಿವಿಧ ದೇಶಗಳಲ್ಲಿ ಚಿನ್ನದ ದರ(27-11-2024):
| ದೇಶ | 22K | 24K |
| ಕುವೈತ್ | ₹ 6,647 | ₹ 7,257 |
| ಅಮೇರಿಕಾ | ₹ 6,587 | ₹ 7,010 |
| ಕೆನಡಾ | ₹ 6,913 | ₹ 7,304 |
| ದುಬೈ | ₹ 6,800 | ₹ 7,346 |
| ಸೌದಿ ಅರೇಬಿಯಾ | ₹ 6,813 | ₹ 7,329 |

