Friday, February 7, 2025
No menu items!
HomeSchemesPMAY 2.0 Scheme- ಮನೆ ಕಟ್ಟುವ ಆಲೋಚನೆ ಇದ್ದವರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! ಮನೆಗೆ ನಿರ್ಮಾಣಕ್ಕೆ...

PMAY 2.0 Scheme- ಮನೆ ಕಟ್ಟುವ ಆಲೋಚನೆ ಇದ್ದವರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! ಮನೆಗೆ ನಿರ್ಮಾಣಕ್ಕೆ ₹2.50 ಲಕ್ಷ ಸಹಾಯಧನ!

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0(PMAY 2.0)ಇದರ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆಯಡಿ ₹2.50 ಲಕ್ಷ ಸಬ್ಸಿಡಿಯನ್ನು ಪಡೆಯಲು ಅರ್ಜಿಯನ್ನು ಕರೆಯಲಾಗಿದೆ.

PMAY 2.0 ಇದು ಭಾರತದ ಕೇಂದ್ರ ಸರಕಾರದಿಂದ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆಯನ್ನು ಹೊಂದಲು ಪ್ರಯೋಜನ ಪಡೆದುಕೊಳ್ಳವ ಯೋಜನೆಯಾಗಿದೆ. PMAY 2.0 ಯೋಜನೆಯು 1 ಸೆಪ್ಟೆಂಬರ್ 2024 ರಂದು ಜಾರಿಗೆ ಬಂದಿದ್ದು ಇನ್ನೂ 5 ವರ್ಷಗಳ ಕಾಲ ಅಂದರೆ 2029 ರವರೆಗೆ ಯೋಜನೆಯನ್ನು ವಿಸ್ತರಣೆ ಮಾಡಲಾಗಿದ್ದು, ಈ ಯೋಜನೆ ಅಡಿ ₹1 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಸಹಾಯಧನವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಇದನ್ನೂ ಓದಿ: Karnataka weather- ಮಳೆ ಮುನ್ಸೂಚನೆ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! ಇಲ್ಲಿದೆ ರಾಜ್ಯದ ಹವಾಮಾನ ವರದಿ!

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಬೇಕಾಗಿರುವ ಅಗತ್ಯ ದಾಖಲೆಗಳೇನು? ಸಂಪೂರ್ಣ ವಿವರವನ್ನು ಅಂಕಣದಲ್ಲಿ ತಿಳಿಸಲಾಗಿದೆ.

PMAY 2.0 ಯೋಜನೆಯ ಉದ್ದೇಶ:

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಖರೀದಿ ಮಾಡಲು ನೆರವು ಈ ಯೋಜನೆಯಡಿ ನೀಡಲಾಗುತ್ತದೆ ನಗರ ಪ್ರದೇಶಗಳಲ್ಲಿ(Urban areas) ವಾಸವಿರುವ ಅಸಾಹಯಕ ಗುಂಪುಗಳ ಪುನರ್ ಚೇತನ ಮಾಡಲು(Slum Redevelopment) ಹಾಗೂ ಕಡಿಮೆ ದರದ ಗೃಹ ನಿರ್ಮಾಣ(Low-Cost Housing), ಇದಲ್ಲದೆ ಗೃಹ ಸಾಲದ ಮೇಲೆ ಬಡ್ಡಿದರವನ್ನು ಕಡಿಮೆ ಮಾಡುವುದು (Credit Linked Subsidy Scheme) ಈ ಯೋಜನೆಯ ಪ್ರಮುಖ ಉದ್ದೇಶಗಗಳಾಗಿವೆ.

PMAY yojane

ಇದನ್ನೂ ಓದಿ: Gold rate-ಕ್ರ‍ಿಸ್ ಮಸ್ ಗೂ ಮೊದಲೇ ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ!

Who can apply for PMAY 2.0 scheme-PMAY 2.0 ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?

(a) ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು BPL ಕಾರ್ಡ ಅನ್ನು ಹೊಂದಿರಬೇಕು.

(b) ಹಿಂದಿನ 20 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಗೃಹ ಸಂಬಂಧಿತ ಆಧಾರಿತ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆದಿರಬಾರದು.

(c) ಈಗಾಗಲೇ ಸ್ವಂತ ಮನೆಯನ್ನು ಹೊಂದಿರುವವರು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

(d) ಒಬ್ಬಂಟಿಯಾಗಿ ವಾಸವಾಗಿರುವ ಅಂಕವಿಕಲರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಈ ಯೋಜನೆಯಡಿ ಉಪಯೋಗ ಪಡೆದುಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!

What are the documents to apply for PMAY 2.0 scheme-PMAY 2.0 ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳಾವುವು?

(1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhaar card copy of the applicant

(2) ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ/Copy of applicant’s bank pass book

(3) ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste and income certificate of the applicant

(4) ಅರ್ಜಿದಾರರ ಪೋಟೋ/Candidate’s Photo copy.

(5) ಅರ್ಜಿದಾರರ ಮೊಬೈಲ್ ನಂಬರ್/Applicant’s mobile number

How to Apply for PMAY 2.0 Scheme-ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ(Pradhan Mantri Awas Yojana) ಪ್ರಯೋಜನವನ್ನು ಪಡೆದುಕೊಳ್ಳಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮೊದಲಿಗೆ ಅರ್ಹ ಅಭ್ಯರ್ಥಿಗಳು ನೇರವಾಗಿ PMAY 2.0 ಯೋಜನೆಯ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಿ ಅಗತ್ಯ ವಿವರಗಳನ್ನು Fill ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ ಅರ್ಜಿದಾರರು ತಮ್ಮ ಹತ್ತಿರದಲ್ಲಿರುವ ಗ್ರಾಮ ಒನ್/CSC ಕೇಂದ್ರವನ್ನು/ ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!

How to Apply Online for PMAY 2.0 Scheme-PMAY 2.0 ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

PMAY 2.0 ಯೋಜನೆಯ ಸೌಲಭ್ಯ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲು ಇಲ್ಲಿ ಕ್ಲಿಕ್ PMAY 2.0 APPLICATION ಮಾಡಿ ಅಧಿಕೃತ ಪಿಎಂ ಆವಾಸ್ 2.0 ಯೋಜನೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.

Step-2: ನಂತರ “APPLY PMAY-U 2.0” ಬಟನ್ ಮೇಲೆ CLICK ಮಾಡಿ “CLICK TO PROCEED” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “PROCEED” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ನಿಮ್ಮ ರಾಜ್ಯ/State, ಮತ್ತು ಅರ್ಜಿದಾರರ ವಾರ್ಷಿಕ ಆದಾಯ ವನ್ನು ಭರ್ತಿಮಾಡಿ ನಂತರ “Select Mission Component” ಆಯ್ಕೆ ಮಾಡಿಕೊಂಡು ಇಲ್ಲಿ ಕೇಳುವ ಪ್ರಶ್ನೆ ಮತ್ತು ಉತ್ತರಗಳಿಗೆ ಟಿಕ್ ಮಾಡಿ ಕೆಳಗೆ ಕಾಣವ “ELIGIBLITY CHECK” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಆ ಪೇಜ್ ನಲ್ಲಿರುವ ಅರ್ಜಿದಾರರ Aadhar Card ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ಭರ್ತಿ ಮಾಡಿ “Generate OTP” ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಪೂರ್ಣವಾಗುತ್ತದೆ.

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

PMAY 2.0 Website-ಯೋಜನೆಯ ವೆಬ್ಸೈಟ್ ಲಿಂಕ್- CLICK HERE

PMAY 2.0 Guidelines-PMAY 2.0 ಯೋಜನೆಯ ಮಾರ್ಗಸೂಚಿ ಡೌನ್ಲೋಡ್ ಲಿಂಕ್- Download Now

RELATED ARTICLES
- Advertisment -

Most Popular

Recent Comments