Wednesday, December 11, 2024
HomeLife StylePapaya uses-ಈ ರೋಗಕ್ಕೆ ರಾಮಬಾಣ ಪಪ್ಪಾಯ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

Papaya uses-ಈ ರೋಗಕ್ಕೆ ರಾಮಬಾಣ ಪಪ್ಪಾಯ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಪಪ್ಪಾಯಿ ಹಣ್ಣು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು, ಇದರಲ್ಲಿ Vit C, Vit A, ಕಬ್ಬಿಣದ(Iron) ಅಂಶ ಕ್ಯಾಲ್ಸಿಯಂ(Calcium) ಮತ್ತು ಪಾಲಿಸಕರಾಯ್ಡ್(polysaccharide) ಅಂಶಗಳನ್ನು ಹೊಂದಿದ್ದು ಈ ಹಣ್ಣಿನ ಬಳಕೆ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ.

ಪಪ್ಪಾಯಿ ಹಣ್ಣು ಫೈಬರ್ ಮತ್ತು ಪಾಪೆನ್ಸ್ ಅಂಶಗಳನ್ನು ಹೊಂದಿರುವುದರಿಂದ ಜಠರದ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣು ಹೃದಯ ಮತ್ತು ಕಣ್ಣುಗಳ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ ಹಾಗೂ ರಕ್ತದೊಳಗಿನ ಕೊಲೆಸ್ಟ್ರಾಲ್(cholesterol) ಅಂಶವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Today Gold Rate in Karnataka- ದೇಶದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನದ ದರ!

ಪಪ್ಪಾಯಿ ಎಲೆ ಮತ್ತು ಬೀಜಗಳು ಆರೋಗ್ಯಕ್ಕೆ ಬೇಕಾಗಿರುವ ಅಂಶಗಳನ್ನು ಹೊಂದಿದೆ ಅವುಗಳಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು ಹೆಚ್ಚಾಗಿರುತ್ತದೆ. ಪಪ್ಪಾಯಿ ಹಣ್ಣಿನ ವಿವಿಧ ಭಾಗಗಳ ಬಳಕೆ ಕುರಿತು ಉಪಯುಕ್ತ ಸಲಹೆಗಳು ಹೀಗಿವೆ.

papaya leaves uses-ಪಪ್ಪಾಯಿ ಎಲೆಗಳ ಉಪಯೋಗಗಳು :

ಡೆಂಗ್ಯೂ ಜ್ವರ ಬಂದ ಸಮಯದಲ್ಲಿ ಪಪ್ಪಾಯಿ ಎಲೆಯನ್ನು ನೀರಿನಲ್ಲಿ ಕುದಿಸಿ ಸೋಸಿ ಸೇವನೆ ಮಾಡುವುದರಿಂದ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

ಪಪ್ಪಾಯಿ ಎಲೆಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು, ಹಾಗೂ ವಿಟಮಿನ್ ಎ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ.

ಪಪ್ಪಾಯಿ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಹೃದಯ ಹಾಗೂ ಕಣ್ಣುಗಳಿಗೆ ಹೆಚ್ಚಿನ ಉಪಯೋಗಕಾರಿಯಾಗಿದೆ ಮತ್ತು ಪಪ್ಪಾಯಿ ಎಲೆಗಳು ರಕ್ತವನ್ನು ಶುದ್ಧಗೊಳಿಸಲು ಹಾಗೂ ದೇಹದಲ್ಲಿರುವ ವಿಷಯುಕ್ತಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!

papaya leaves uses

How to use papaya leaves in your daily routine-ಪಪ್ಪಾಯಿ ಎಲೆಗಳನ್ನು ನಿಮ್ಮ ದಿನನಿತ್ಯದಲ್ಲಿ ಹೇಗೆಲ್ಲಾ ಬಳಸಬಹುದು:

1) Papaya Leaf Salad-ಪಪ್ಪಾಯಿ ಎಲೆ ಸಲಾಡ್ :

ತಾಜಾಭರಿತ ಪಪ್ಪಾಯಿ ಎಲೆಗಳನ್ನು ನೀರಿನಲ್ಲಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಇದರ ಜೊತೆಗೆ ನಿಮಗಿಷ್ಟವಾದ ಹಣ್ಣುಗಳ ಜೊತೆಗೆ ಸೇವಿಸಬಹುದು.

2) Papaya Leaf face Pack-ಪಪ್ಪಾಯಿ ಎಲೆಯ ಪೇಸ್ ಪ್ಯಾಕ್ :

ಪಪ್ಪಾಯಿ ಎಲೆಗಳನ್ನು ಸಣ್ಣದಾಗಿ ರುಬ್ಬಿಕೊಂಡು ಆ ಮಿಶ್ರಣವನ್ನು ಮುಖದ ಮೇಲೆ ಪೇಸ್ಟ್ ಮಾಡಿ 20 ರಿಂದ 25 ನಿಮಿಷಗಳ ಕಾಲ ಬಿಟ್ಟು ನಂತರ ಉಗುದು ಬೆಚ್ಚಗಿನ ನೀರಿನೊಂದಿಗೆ ತೊಳೆಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಸೌಂದರ್ಯ ಕಾಂತಿಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಹೊಸ ಆದೇಶ ಪ್ರಕಟ!

papaya

3) Papaya seeds uses-ಪಪ್ಪಾಯಿ ಬೀಜಗಳಿಂದ ಆಗುವ ಉಪಯೋಗಗಳು :

ಪಪ್ಪಾಯಿ ಬೀಜಗಳು ಸಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕರ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗುತ್ತದೆ ಹಾಗೂ ಹೆಚ್ಚಾಗಿ ಔಷಧಿಯನ್ನು ತಯಾರಿಸಲು ಪ್ರಯೋಜನಕಾರಿಯಾಗಿದ್ದು ದೇಹಕ್ಕೆ ಇನ್ನೂ ಹಲವಾರು ರೀತಿಯಲ್ಲಿ ಉಪಯೋಗಕಾರಿಯಾಗಿದೆ.

ಈ ಪಪ್ಪಾಯಿ ಬೀಜಗಳು ಆಂಟಿ ಬ್ಯಾಕ್ಟೀರಿಯಲ್(Anti bactirial) ಮತ್ತು ಆಂಟಿ ಫಂಗಲ್ಗಳನ್ನು(Anti fungal) ಹೊಂದಿರುವುದರಿಂದ ಇವುಗಳು ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ.

ಪಪ್ಪಾಯಿ ಬೀಜಗಳು ಜೀರ್ಣ ಕ್ರಿಯೆಯನ್ನು(Digestion) ಹೆಚ್ಚಿಸುತ್ತದೆ ಮತ್ತು ಜಠರಕ್ಕೆ(Stomach) ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗುತ್ತದೆ.

ಈ ಬೀಜಗಳು ರಕ್ತವನ್ನು ಶುದ್ಧಗೊಳಿಸಲು ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ ಇದರಿಂದ ಲಿವರ್(Liver) ಮತ್ತು ಕಿಟ್ನಿಗೆ(Kidney) ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: KMF Milk Incentive- ರಾಜ್ಯ ಸರಕಾರದಿಂದ ರೈತರಿಗೆ 649 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ವೆಬ್ಸೈಟ್ ಲಿಂಕ್!

Ways to Consume Papaya Seeds-ಪಪ್ಪಾಯಿ ಬೀಜಗಳನ್ನು ಸೇವಿಸುವ ವಿಧಾನಗಳು:

ಪಪ್ಪಾಯಿ ಬೀಜಗಳನ್ನು ನೇರವಾಗಿ ತಿನ್ನಬಹುದು ಅಥವಾ ಬೀಜಗಳನ್ನು ಪೌಡರ್ ಆಗಿ ಮಾಡಿಕೊಂಡು ಈ ಮಿಶ್ರಣವನ್ನು ನೀರಿನಲ್ಲಿ ಕಲಸಿಕೊಂಡು ಕುಡಿಯಬಹುದು ಹಾಗೂ ಯಾವುದೇ ತರಹದ ಜ್ಯೂಸ್ ನೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು.

RELATED ARTICLES
- Advertisment -
Google search engine

Most Popular

Recent Comments