ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಅಡಿಯಲ್ಲಿ(PMJJBY Yojana) ಒಂದು ವರ್ಷಕ್ಕೆ ರೂ 20 ಪಾವತಿ ಮಾಡಿ ₹2 ಲಕ್ಷ ಅಪಘಾತ ವಿಮೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು?
ಈ ಯೋಜನೆಯು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಜೊತೆಗೆ, ದೇಶದ ಪ್ರತಿಯೊಬ್ಬ ನಾಗರಿಕರಿಗೂ(PMJJBY Scheme) ಈ ವಿಮೆಯು ಮಹತ್ವದ ಹೆಜ್ಜೆಯಾಗಿದೆ. ಬಡ ಜನರಿಗೆ ಆರೋಗ್ಯ ವಿಮೆಯನ್ನು ಕಡಿಮೆ ಬೆಲೆಯಲ್ಲಿ ಮಾಡಿಸಿಕೊಳ್ಳಲು ಕೇಂದ್ರ ಸರಕಾರದಿಂದ ಈ ಯೋಜನೆಯು (PMJJBY) ಚಾಲ್ತಿಯಲ್ಲಿದ್ದು, ಈ ಯೋಜನೆಯ ಮೂಲಕ ಅತೀ ಕಡಿಮೆ ವಿಮಾ ಮೊತ್ತವನ್ನು ಪಾವತಿ ಮಾಡಿ ಸಾರ್ವಜನಿಕರು ಆರೋಗ್ಯ ವಿಮೆಯನ್ನು ಮಾಡಿಕೊಳ್ಳಬಹುದು.
ಇದನ್ನೂ ಓದಿ: Property Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!
ಕೇಂದ್ರ ಸರ್ಕಾರದಿಂದ ದೇಶದ ನಾಗರಿಕರಿಗೆ ಅತೀ ಕಡಿಮೆ ಪೀಮಿಯಂ ಮೊತ್ತವನ್ನು ಪಾವತಿ ಮಾಡಿ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆ ಕುರಿತು ಉಪಯುಕ್ತ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ:
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ(PMJJBY)ಯನ್ನು ಕೇಂದ್ರ ಸರ್ಕಾರದಿಂದ 2015 ರಿಂದ ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಕಡಿಮೆ ಮೊತ್ತದ ವಿಮಾಯನ್ನು ಪಾವತಿ ಮಾಡಿಕೊಂಡು ಅಪಘಾತ ವಿಮೆಯನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ: Annabhagya Scheme- ಜನವರಿ ತಿಂಗಳ ಅನ್ನಭಾಗ್ಯ ಹಣ ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ!
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರಯೋಜನಗಳು:
PMJJBY ಯೋಜನೆಯು 18-50 ವರ್ಷ ವಯಸ್ಸಿನ ಎಲ್ಲಾ ಅರ್ಜಿದಾರರಿಗೆ ₹ 2.00 ಲಕ್ಷ ಮೌಲ್ಯದ ಒಂದು ವರ್ಷದ ಅವಧಿಯ ಜೀವ ರಕ್ಷಣೆಯನ್ನು ನೀಡುತ್ತದೆ. ಈ ಯೋಜನೆಯು ಯಾವುದೇ ಕಾರಣದಿಂದ ಸಾವದರು ಈ ಯೋಜನೆಗೆ ಒಳಗೊಳ್ಳುತ್ತದೆ. ಪ್ರತಿ ಅರ್ಜಿದಾರರಿಗೆ ವಾರ್ಷಿಕ ₹ 436/- ಮೊತ್ತವನ್ನು ಪಾವತಿಸಬೇಕಾಗುತ್ತದ, ಇದನ್ನು ಅರ್ಜಿದಾರರ ಬ್ಯಾಂಕ್/ಅಂಚೆ ಕಚೇರಿಯಲ್ಲಿರುವ ಖಾತೆಯಿಂದ ಕಡಿತ ಮಾಡಿಕೊಳ್ಳಲಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMJSBY) ಗೆ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್/ಇನ್‌ಶೂರೆನ್ಸ್ ಕಂಪನಿಗಳಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಇನ್‌ಶೂರೆನ್ಸ್ ವೆಬ್‌ಸೈಟ್ ಗೆ ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೆಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಗೆ ಬೇಕಾದ ಅಗತ್ಯ ದಾಖಲಾತಿಗಳೇನು?
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಪೋಟೋ
ಮೊಬೈಲ್ ನಂಬರ್
ಇದನ್ನೂ ಓದಿ: Milk Rate- ಭರ್ಜರಿ ಗುಡ್ ನ್ಯೂಸ್! ಹಾಲಿನ ದರ ಹೆಚ್ಚಳ ಮಾಡಿದ KMF!
ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?
- 18 ವರ್ಷದಿಂದ 50 ವರ್ಷದ ಎಲ್ಲಾ ವರ್ಗದ ಜನರು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ಬ್ಯಾಂಕ್ ಶಾಖೆಯಲ್ಲಿ /ಪೋಸ್ಟ್ ಅಫೀಸ್ ನಲ್ಲಿ ಖಾತೆಯನ್ನು ಹೊಂದಿರಬೇಕು.
ಯಾವೆಲ್ಲ ಸಂಧರ್ಭಗಳಲ್ಲಿ ವಿಮೆಯ ಹಣವನ್ನು ಪಡೆಯಬಹುದು?
ಈ ಯೋಜನೆಯಡಿ, ನೀವು ಪ್ರತಿ ವರ್ಷ ರೂ 20 ಪ್ರಿಮಿಯಂ ಪಾವತಿಸಿ ವಿಮೆ ಪಡೆಯುವುದರಿಂದ, ಅರ್ಜಿದಾರರಿಗೆ ಅಪಘಾತದಿಂದ ಶಾಶ್ವತ ಅಂಗವೈಕಲ್ಯಕ್ಕೆ ರೂ 2.0 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ರೂ 1.0 ಲಕ್ಷ ಮತ್ತು ಅಪಘಾತದಲ್ಲಿ ಮೃತಪಡುವುದರ ಪರಿಸ್ಥಿತಿಯಲ್ಲಿ ರೂ 2.0 ಲಕ್ಷ ವಿಮಾ ಪರಿಹಾರ ನೀಡಲಾಗುತ್ತದೆ.
ಇದನ್ನೂ ಓದಿ: Ration shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!
ವಿಮೆಯನ್ನು ಪಡೆದುಕೊಳ್ಳುವ ವಿಧಾನ:
ಈ ಯೋಜನೆಯ ಅಡಿಯಲ್ಲಿ, ವಿಮೆಯನ್ನು ಕ್ಲೈಮ್ ಮಾಡಲು ಅರ್ಜಿದಾರನು ಮರಣ ಹೊಂದಿದ 30 ದಿನದ ಒಳಗಾಗಿ ಅಥವಾ ಶಾಶ್ವತ ಅಂಗವೈಕಲ್ಯವಾಗಿದಾಗ, ಈ ಕೆಳಗಿನ ದಾಖಲೆಗಳನ್ನು ಹೊಂದಿಸಿ ವಿಮೆ ಮಾಡಿಸಿದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳು:
ಮರಣ ಪ್ರಮಾಣ ಪತ್ರ
ಅಪಘಾತವಾಗಿ ಮರಣ ಹೊಂದಿದ್ದಕ್ಕೆ FIR ಪ್ರತಿ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಮೃತರ ಪಾನ್ ನಂಬರ್
ನಾಮಿನಿ ವಿವರ
ಇದನ್ನೂ ಓದಿ: LPG Gas- ಇಳಿಕೆಯತ್ತ LPG ಸಿಲಿಂಡರ್ ಬೆಲೆ! ಇಲ್ಲಿದೆ ಬೆಲೆ ವಿವರ!
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ- Apply Now