Sunday, June 29, 2025
No menu items!
HomeAgricultureFasal Bhima Yojane-ಬೆಳೆ ವಿಮೆ ನೊಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ!

Fasal Bhima Yojane-ಬೆಳೆ ವಿಮೆ ನೊಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ!

ರಾಜ್ಯ ಮತ್ತು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ(PMFBY) ಅಡಿಯಲ್ಲಿ ಅಹ ರೈತರಿಗೆ ತಮ್ಮ ಬೆಳೆಗಳಿಗೆ ಬೆಳೆ(Crop Insurance-2025) ವಿಮೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿಯೇ ನಮ್ಮ ಆರ್ಥಿಕತೆಯ ಬೆನ್ನೆಲುಬು, ಮತ್ತು ರೈತರಾದ ನೀವೇ ಆ ಬೆನ್ನೆಲುಬಿನ ಶಕ್ತಿ. (Fasal Bhima Yojane)ಈ ಯೋಜನೆಯಡಿ, ಬರ, ಪ್ರವಾಹ, ಕೀಟ-ರೋಗಗಳು ಮತ್ತು ಇತರ ಅನಿರೀಕ್ಷಿತ ನಷ್ಟಗಳಿಂದ ಉಂಟಾಗುವ ಆರ್ಥಿಕ ಹಾನಿಯಿಂದ ರಕ್ಷಣೆ ಪಡೆಯುವುದರ ಉದ್ದೇಶವಾಗಿದೆ.

ಇದನ್ನೂ ಓದಿ: E-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ!

ಪ್ರತಿ ವರ್ಷದಂತೆ ಈ ವರ್ಷವು ಅಂದರೆ 2025 ರ ಋತುಮಾನಕ್ಕೆ ಬೆಳೆಗಳಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುವ ಸಲುವಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ನಿಮ್ಮ ಬೆಳೆಗಳನ್ನು ನೈಸರ್ಗಿಕ ವಿಪತ್ತುಗಳಿಂದ ರಕ್ಷಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಲು ಬೆಳೆ ವಿಮೆ ಯೋಜನೆಯು ಉತ್ತಮ ಅವಕಾಶ ಮಾಡಲಾಗಿದೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಖರೀಫ್ 2025 ಬೆಳೆ ಹಂಗಾಮಿಗೆ ಸಂಬಂಧಿಸಿದಂತೆ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಯೋಜನೆಯ ಅಡಿಯಲ್ಲಿ ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಯಾವೆಲ್ಲ ಜಿಲ್ಲೆಗಳಲ್ಲಿ ವಿಮೆ ಮಾಡಿಸಲು ಅವಕಾಶವಿದೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು?

ಇದನ್ನೂ ಓದಿ: Study Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಮಾಹಿತಿ ತಿಳಿಯಲು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ

  • ಸೂರ್ಯಕಾಂತಿ-16-08-2025
  • ಭತ್ತ- 31-07-2025
  • ಜೋಳ- 31-07-2025
  • ನೆಲಗಡಲೆ- 31-07-2025
  • ನವಣೆ- 31-07- 2025
  • ಸಜ್ಜೆ- 31-07-2025
  • ತೊಗರಿ-31-07- 2025
  • ಮುಸುಕಿನ ಜೋಳ- 31-07-2025
  • ರಾಗಿ- 31-07-2025
  • ಹತ್ತಿ-15-07-2025
  • ಟೊಮ್ಯಾಟೊ- 30-06-2025
  • ಎಳ್ಳು- 30-06-2025
  • ಈರುಳ್ಳಿ- 15-07-2025

ಇದನ್ನೂ ಓದಿ: Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Where To Apply For Bele Vime -ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಅಲ್ಲಿ ಪಾವತಿಸ ಬೇಕಾದ ಮೊತ್ತವನ್ನು ಪಾವತಿ ಮಾಡಿ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಅವಕಾಶವಿರುತ್ತದೆ.

Required Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು?

ಆಧಾರ್ ಕಾರ್ಡ/Adhar card

ಜಮೀನಿನ ಪಹಣಿ/RTC

ಬ್ಯಾಂಕ್ ಪಾಸ್ ಬುಕ್/Bank Pass Book

ಪೋಟೋ/Photo

ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

ಯಾವ ಯಾವ ಜಿಲ್ಲೆಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ?

bele vime application

Step-1: ಮೊದಲು ಈ ಲಿಂಕ್ ಮೇಲೆ ಕ್ಲಿಕ್ Bele Vime Scheme ಮಾಡಿ ಅಧಿಕೃತ ಬೆಳೆ ವಿಮೆ ಸಂರಕ್ಷಣೆ ತಂತ್ರಾಂಶವನ್ನು ಭೇಟಿ ಮಾಡಬೇಕು.

Step-2: ನಂತರ ಅದೇ ಪೇಜ್ ನಲ್ಲಿ ವರ್ಷದ ಆಯ್ಕೆ- “2025-26” ಮತ್ತು ಋತು ಆಯ್ಕೆ ವಿಭಾಗದಲ್ಲಿ “Kharif” ಎಂದು ಸೆಲೆಕ್ಟ್ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಆ ಪೇಜ್ ನ ಕೊನೆಯಲ್ಲಿ”Farmers” ಕಾಲಂ ನಲ್ಲಿ ಕಾಣುವ “Crop You Can Insure” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮವನ್ನು ಆಯ್ಕೆ ಮಾಡಿಕೊಂಡು”Display” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವ ಯಾವ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬಹುದು ಎನ್ನುವ ವಿವರವನ್ನು ನೋಡಬಹುದಾಗಿದೆ.

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

Crop Insurance Crop list- ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆ:

A) ಸೂರ್ಯಕಾಂತಿ/Sunflower
B) ಭತ್ತ/Paddy
C) ನೆಲಗಡಲೆ/Groundnut
D) ನವಣೆ/Navane
E) ಸಜ್ಜೆ/Bajra
F) ತೊಗರಿ/Redgram
G) ಜೋಳ/Sorghum
H) ರಾಗಿ/Ragi
I) ಈರುಳ್ಳಿ/Onion
J) ಹತ್ತಿ/Cotton
K) ಟೊಮ್ಯಾಟೊ/Tomato
L) ಮುಸುಕಿನ ಜೋಳ/Maize
M) ಎಳ್ಳು/Sesame

ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Crop Insurance Amount-ಬೆಳೆ ವಿಮೆ ಪಾವತಿಸಬೇಕಾದ ಮೊತ್ತ ತಿಳಿಯುವ ವಿಧಾನ:

Step-1: ಮೊದಲು ಈ ಲಿಂಕ್ ಮೇಲೆ ಕ್ಲಿಕ್ Open Now ಮಾಡಿ ಅಧಿಕೃತ ಬೆಳೆ ವಿಮೆ ಜಾಲತಾಣವನ್ನು ಭೇಟಿ ಮಾಡಬೇಕು ನಂತರ ಅದೇ ಪೇಜ್ ನ ಬಲಬದಿಯಲ್ಲಿ ಮೇಲೆ ಕಾಣುವ “ಕನ್ನಡ” ಭಾಷೆಯನ್ನು ಆಯ್ಕೆ ಮಾಡಬೇಕು.

Step-2: ತದನಂತರ ಬೆಳೆ ಪ್ರಕಾರ ಪ್ರಿಮಿಯಂ ನ ಕೆಳಗೆ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡದ ನಂತರ ಇಲ್ಲಿ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮ,ಬೆಳೆಯನ್ನು ಆಯ್ಕೆ ಮಾಡಿಕೊಂಡು ಬಳಿಕ ಬೆಳೆ ವಿಸ್ತೀರ್ಣ ಮತ್ತು ಗುಂಟೆ ಅನ್ನು ಆಯ್ಕೆ ಮಾಡಿ “ಪ್ರಿಮಿಯಂ ವಿವರ” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಹಾಕಿರುವ ಬೆಳೆ ವಿಸ್ತೀರ್ಣಕ್ಕೆ ಎಷ್ಟು ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿಸಬೇಕು ಎಷ್ಟು ಬೆಳೆ ವಿಮೆ ದೊರೆಯುತ್ತದೆ ಎನ್ನುವ ವಿವರ ತೋರಿಸುತ್ತದೆ.

ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

 

 

RELATED ARTICLES
- Advertisment -

Most Popular

Recent Comments