Thursday, August 21, 2025
No menu items!
HomeNewsBSF constable requirement 2025-SSLC ಅಥವಾ ITI ಪಾಸಾದವರು ಕೂಡ ಅರ್ಜಿ ಹಾಕಬಹುದು!

BSF constable requirement 2025-SSLC ಅಥವಾ ITI ಪಾಸಾದವರು ಕೂಡ ಅರ್ಜಿ ಹಾಕಬಹುದು!

BSF constable requirement: ಸ್ನೇಹಿತರೆ ನೀವೇನಾದ್ರೂ ಎಸ್‍ಎಸ್‍ಎಲ್‍ಸಿ ಹಾಗೂ ಐಟಿಐ ಪಾಸ್ ಆಗಿದ್ದರೆ ಸಾಕು(BSF jobs for SSLC pass)ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಬಿಎಸ್ಎಸ್ ಕಾನ್ಸ್ಟೇಬಲ್ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ದೇಶದ ಗಡಿಯನ್ನು ರಕ್ಷಣೆ ಮಾಡುವ(BSF constable eligibility 2025) ಬಿಎಸ್ಎಫ್ ಈಗ 3588 ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದಾರೆ. ನೀವೇನಾದರೂ ದೇಶ ಸೇವೆ ಮಾಡುವ ಆಚೆ ಇದ್ದರೆ ಅಥವಾ ಉನ್ನತ ಸರ್ಕಾರಿ ನೌಕರರಾಗಬೇಕೆಂದು ನಿರ್ಧರಿಸಿದರೆ ಈ ಹುದ್ದೆ ನಿಮಗೆ ಸೂಕ್ತ. ಈ ಹುದ್ದೆಗೆ ಕೇವಲ ಎಸ್ ಎಸ್ ಎಲ್ ಸಿ ಹಾಗೂ ಐಟಿಐ ಪಾಸಾದರೆ ಸಾಕು ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Scholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!

ಹಾಗಾದರೆ ಬಿಎಸ್ಎಫ್ ಹುದ್ದೆಗೆ ಬೇಕಾಗುವಂತ ಎಲ್ಲಾ ವಿವರಗಳನ್ನು ಈ ಲೇಖನದಲ್ಲಿ ಇದೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

BSF constable Eligibility- ಅರ್ಜಿ ಸಲ್ಲಿಸಲು ಅರ್ಹತೆಗಳು?

ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು.
ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ರಿಂದ 23 ವಯಸ್ಸಿನ ಒಳಗಿರಬೇಕು.
ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಮತ್ತು ಬರೆಯುವ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ: Cattle Subsidy scheme-ಹಸು-ಎಮ್ಮೆ ಖರೀದಿ ಮಾಡಲು ಶೇ 50 ರಷ್ಟು ಸಹಾಯಧನಕ್ಕೆ ಅರ್ಜಿ!

BSF constable last Date -ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ?

ಅರ್ಜಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು ಕೊನೆಯ ದಿನಾಂಕ ಸೆಪ್ಟೆಂಬರ್ 5 2025 ರವರೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

Application fee for BSF constable – ಅರ್ಜಿ ಶುಲ್ಕ?

ಬಿಎಸ್ಎಫ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು
ಎಸ್ಸಿ/ ಎಸ್ಟಿ, ಮಾಜಿ ಸೈನಿಕರು ಅಥವಾ ಮಹಿಳ ಮಹಿಳಾ ಅಭ್ಯರ್ತಿಗಳು ಯಾವುದೇ ರೀತಿಯ ಶುಲ್ಕ ಕಟ್ಟಬೇಕಿಲ್ಲ ಇಂಥವರಿಗೆ ಸಂಪೂರ್ಣ ಉಚಿತವಾಗಿದೆ.

ಇದನ್ನೂ ಓದಿ: Police Constable Training-ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ!

Important Documents for BSF constable – ಅರ್ಜಿ ಸಲ್ಲಿಸುವಾಗ ಬೇಕಾಗುವಂತ ಅಗತ್ಯ ದಾಖಲೆಗಳು ?

ಅರ್ಜಿದಾರರ ಆಧಾರ್ ಕಾರ್ಡ್/Aadhar Card
ಮೂರು ಪಾಸ್ಪೋರ್ಟ್ ಸೈಜ್ ಫೋಟೋ/Photocopy
ಜನ್ಮ ಪ್ರಮಾಣ ಪತ್ರ/Birth Certificate
ಶೈಕ್ಷಣಿಕ ಪ್ರಮಾಣ ಪತ್ರ/Educational certificate
ಜಾತಿ ಪ್ರಮಾಣ ಪತ್ರ/Caste Certificate
ಮೊಬೈಲ್ ನಂಬರ್/Mobile number
ಇ-ಮೇಲ್ ಐಡಿ/E mail ID
ನಿಮ್ಮ ಸಹಿ ಮುದ್ರಣ ಚಿತ್ರ/Signature
ಪಾನ್ ಕಾರ್ಡ್ (ಅಗತ್ಯವಿದ್ದರೆ ಮಾತ್ರ)/Pan Card

How To Apply BSF constable Job- ಅರ್ಜಿ ಸಲ್ಲಿಸುವ ವಿಧಾನ ?

Step-1: ಮೊದಲು ಅಧಿಕೃತ ವೆಬ್ಸೈಟ್BSF ಅಧಿಕೃತ ಭರ್ತಿ ವೆಬ್‌ಸೈಟ್ – https://rectt.bsf.gov.in
ಗೆ ಭೇಟಿ ನೀಡಿ

Step-2: BSF Constable (Tradesman) Recruitment 2025 ಈ ನೋಟಿಫಿಕೇಶನ್ ಅನ್ನು
ಆರಿಸಿಕೊಳ್ಳಿರಿ.

Step-3: ನಂತರ ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನೀವು ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು (ಉದಾಹರಣೆ. ನಿಮ್ಮ ಹೆಸರು ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.)

ಇದನ್ನೂ ಓದಿ: Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!

bsf application

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!

Step-4: ರಿಜಿಸ್ಟರ್ ಮಾಡಿದ ನಂತರ ಲಾಗಿನ್ ಮಾಡಿಕೊಳ್ಳಿ.

Step-5: ನಿಮಗೆ ಒಂದು ಅರ್ಜಿಯ ಫಾರಂ ಓಪನ್ ಆಗುವುದು ಅದನ್ನು ಸರಿಯಾಗಿ ಭರ್ತಿ ಮಾಡಿ.

Step-6: ಭರ್ತಿ ಮಾಡಿದ ನಂತರ ನಿಮಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳುವುದು. ಅದನ್ನು ಪಿಡಿಎಫ್ ಮುಖಾಂತರ ಅಪ್ಲೋಡ್ ಮಾಡಿಕೊಳ್ಳಬೇಕು.

Step-7: ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

Step-8: ನಂತರ ನಿಮಗೆ ಒಂದು ಕನ್ಫರ್ಮ್ ಪೇಜ್ ಸಿಗುವುದು ಅದನ್ನು ಸುರಕ್ಷಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ.

selection process for BSF constable – ಆಯ್ಕೆ ಪ್ರಕ್ರಿಯೆ ಹೇಗಿರುವುದು?

Step-1: ಮೊದಲನೇದು ಪರೀಕ್ಷೆಯ ಪ್ರಕ್ರಿಯೆ ಇದರಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೆಯನ್ನು ಕೇಳಲಾಗುವುದು.

Step-2: ದೈಹಿಕ ಪರೀಕ್ಷೆಯು ಒಳಗೊಂಡಿರುತ್ತದೆ ಉದಾಹರಣೆ ಪುರುಷರು 180 cm ಹಾಗೂ ಮಹಿಳೆಯರು 157cm ಇರಬೇಕು.

Step-3: ದೈಹಿಕ ಸಾಮರ್ಥ್ಯ: ಒಂದು ಪಾಯಿಂಟ್ ಆರು ಕಿಲೋಮೀಟರ್ ಓಟ, ಲಾಂಗ್ ಜಂಪ್ ಮತ್ತು ಹೈ ಜಂಪ್ ಇಂತಹ ಪರೀಕ್ಷೆ ನೀಡಲಾಗುವುದು.

ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!

Step-4: ಅಭ್ಯರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ನಿಖರ್ಪಡಿಸಲು ವೈದ್ಯಕೀಯ ಪರೀಕ್ಷೆ ಒಳಗೊಂಡಿದೆ.

Step-5: ದಾಖಲೆ ಪರಿಶೀಲನೆ: ಅಭ್ಯರ್ಥಿಗಳು ನೀಡಿರುವ ದಾಖಲೆಗಳನ್ನು ಹಿರಿಯ ಅಧಿಕಾರಿಗಳು ದಾಖಲೆ ಪರೀಕ್ಷೆಯನ್ನು ಮಾಡುತ್ತಾರೆ ಒಂದು ವೇಳೆ ದಾಖಲೆಯಲ್ಲಿ ಏನಾದರೂ ವಂಚನೆ ಕಂಡು ಬಂದರೆ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುವುದು ಮತ್ತು ಅವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬಹುದು.

Step-6: ಅಂತಿಮ ಆಯ್ಕೆ: ಮೇಲಿನ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯನ್ನು ಸ್ಥಾನದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

BSF constable requirement: ನಿಮಗೇನಾದರೂ ಉನ್ನತ ಸರ್ಕಾರಿ ಉದ್ಯೋಗದ ಆಸೆ ಇದ್ದರೆ ಅಥವಾ ದೇಶ ಕಾಯುವ ಅಸೆ ಇದ್ದರೆ ಈ ಹುದ್ದೆಯನ್ನು ಆರಿಸಿಕೊಳ್ಳಿ ಇದರಲ್ಲಿ ಸುಮಾರು 358 ಖಾಲಿ ಇರುವ ಹುದ್ದೆಗಳನ್ನು ಅರ್ಜಿ ಹೊರಡಿಸಿದ್ದಾರೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5 2025ರಲ್ಲಿ ಮಾತ್ರ ಅವಕಾಶವನ್ನು ನೀಡಿದ್ದಾರೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ತಡ ಮಾಡದೆ ತಕ್ಷಣ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

BSF ಕಾನ್ಸ್ಟೇಬಲ್ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಮಾತ್ರ ಭೇಟಿ ನೀಡಿ. ಲಿಂಕ್ ಕೆಳಗೆ ನೀಡಲಾಗಿದೆ-Click Here

RELATED ARTICLES
- Advertisment -

Most Popular

Recent Comments