Wednesday, March 12, 2025
No menu items!
HomeNewsB-Khata- ಏನಿದು ಬಿ-ಖಾತಾ! ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ!

B-Khata- ಏನಿದು ಬಿ-ಖಾತಾ! ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ!

ಕರ್ನಾಟಕ ರಾಜ್ಯ ಸರ್ಕಾರವು ಆಸ್ತಿದಾರರಿಗೆ ಗುಡ್ ನ್ಯೂಸ್ ಘೋಷಿಸಿದೆ. ಇತ್ತಿಚಿನ ದಿನಗಳಲ್ಲಿ ಆಸ್ತಿ ಮತ್ತು ಇ-ಖಾತೆ ಗೆ(B-Khata status) ಸಂಭದಿಸಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿದೆ ಆದ್ದರಿಂದ ಭೂಮಿಯ ದಾಖಲೆಗಳನನ್ನು ಸುಲಭವಾಗಿ ಪುನರಾವರ್ತಿಸಲು ಬಿ-ಖಾತಾ ಎಂಬ ವ್ಯವಸ್ಥೆಯನ್ನು ಸರ್ಕಾರವು ಜಾರಿಗೆ ತಂದಿದೆ.

ಭೂಸ್ವಾಮಿತ್ವದ ದಾಖಲೆಗಳನ್ನು ಆಧುನಿಕಗೊಳಿಸಲು ಮತ್ತು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು “ಬಿ-ಖಾತಾ” (B-Khata) ಎಂಬ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಭೂಮಿಯ ಮಾಹಿತಿಯನ್ನು ಮಾಲೀಕರಿಗೆ ತಿಳಿಸಲು ಹಾಗೂ ಹಕ್ಕುಗಳನ್ನು ಪುನಃ ಹೊಸತು ಮಾಡಲು ಮತ್ತು ಸರ್ಕಾರಕ್ಕೆ ನೀಡುವಂತಹ ತೆರಿಗೆಗಳನ್ನು ಪಾವತಿಸಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Postal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಗಳಲ್ಲಿ ಬೃಹತ್ ಬಿ-ಖಾತಾ ಅಭಿಯಾನ ಪ್ರಾರಂಭಿಸಿದ್ದು, ಯಾವೆಲ್ಲ ದಾಖಲೆಗಳು ಕಡ್ಡಾಯ? ಬಿ-ಖಾತಾ ಯ ಪ್ರಯೋಜನಗಳೇನು? ಬಿ-ಖಾತಾ ಮಾಡುವುದರ ಉದ್ದೇಶವೇನು? ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

B-Khata: ಬಿ ಖಾತಾ ಎಂದರೇನು?

ಬಿ-ಖಾತಾ ಇದು ಇತರ ಭೂಮಿಯ ಸಂಬಂಧಿತ ಮಾಹಿತಿಗಳನ್ನು ಸರಳವಾಗಿ ಒದಗಿಸುತ್ತದೆ . ಆಸ್ತಿಗೆ ಸಂಭದಿಸಿದ ಹಕ್ಕುಗಳನ್ನು ಕೊಳ್ಳಲು ಅಥವಾ ಆಸ್ತಿಯ ಹಕ್ಕುಗಳನ್ನು ಮಾರಟ ಮಾಡಲು ಉಪಯೋಗಿಸುತ್ತಿದ್ದು, ಭೂಮಿಗೆ ಸಂಭದಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಮಾಡುವ ಡಿಜಿಟಲ್ ತಂತ್ರ ಇದಾಗಿದ್ದು, ವೇಗವಾಗಿ ಹಕ್ಕುಗಳ ಪರಿಶೀಲನೆ ಮಾಡಲು ಹಾಗೂ ಸಾಲಗಳನ್ನು ಕಳುಹಿಸಲು ಸುಲಭ ಮಾಡುತ್ತದೆ.

ಇದನ್ನೂ ಓದಿ: Krushi Honda – ಶೇ 80% ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ!

Documents- ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ?

  • ಮಾಲಿಕನ ಆಧಾರ್ ಕಾರ್ಡ್(Aadhar card)
  • ಪೋಟೊ (Photocopy)
  • ಆಸ್ತಿ ಪತ್ರ (Property Document)
  • ಆಸ್ತಿ ತೆರಿಗೆ ಪಾವತಿಸಿದ ರಶೀದಿ(Tax Payment)
  • ಜಮೀನಿನ ದಾಖಲೆಗಳು (Land Records)
  • ಇ. ಸಿ. ಪ್ರತಿ( EC Card)
  • ಅನುದಾನ ದಾಖಲೆಗಳು (Legal Documents)
  • ಆಸ್ತಿಯ ದಾಖಲೆಗಳು (Ownership Documents)
  • ಆಕ್ಷೇಪಣೆ ಪ್ರಮಾಣಪತ್ರ (No Objection Certificates – NOCs)

b-khatha property

ಇದನ್ನೂ ಓದಿ: Life Insurance Plan – ₹20 ರೂ ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!

What are the benefits of B-khatha: ಬಿ-ಖಾತಾ ಮಾಡುವುದರಿಂದಾಗುವ ಪ್ರಯೋಜನಗಳೇನು?

1) ಆಸ್ತಿ ತೆರಿಗೆ ಪಾವತಿ: ಬಿ-ಖಾತೆಯನ್ನು ಹೊಂದಿರುವ ಮಾಲಿಕರು ಸರ್ಕಾರದಿಂದ ತಮ್ಮ ಆಸ್ತಿಯ ಹಕ್ಕುಗಳ ಮೇಲಿರುವ ಆಸ್ತಿ ತೆರಿಗೆಗಳನ್ನು ಪಾವತಿ ಮಾಡಲು ಅನುಮತಿ ಪಡೆದುಕೊಳ್ಳುತ್ತಾರೆ.

2) ಬ್ಯಾಂಕ್ ಲೋನ್ ಪ್ರಕ್ರಿಯೆಗೆ : ಬಿ-ಖಾತಾ ಆಸ್ತಿಯನ್ನು ಕೆಲವೊಮ್ಮೆ ಬ್ಯಾಂಕ್ ಗಳ ಸಾಲದ ಪತ್ರವನ್ನಾಗಿ ಬಳಸುತ್ತಾರೆ.

3) ಪ್ರಾಮಣಿಕತೆ: ಬಿ-ಖಾತಾ ಆಸ್ತಿಯನ್ನು ಹೊಂದಿದವರು ಕಾನೂನಿಗೆ ನಿಯಮದ ಸಮಯಕ್ಕೆ ಸರಿಯಾಗಿ ಆಸ್ತಿಯ ತೆರಿಗೆ ಪಾವತಿ ಮಾಡಲು ಅನುಮತಿ ಪಡೆದು ಆಸ್ತಿಯನ್ನು ಪಾವತಿ ಮಾಡಬಹುದು.

ಇದನ್ನೂ ಓದಿ: Property Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!

4) ಆಸ್ತಿಯ ಹಕ್ಕುಗಳ ಮೇಲಿನ ವ್ಯವಹಾರ: ಬಿ-ಖಾತಾ ಆಸ್ತಿಯು ಕೆಲವು ಸಂದರ್ಭದಲ್ಲಿ ಲಾಭದಾಯಕ ವ್ಯಾಪಾರದ ನಿರ್ವಹಣೆ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿದೆ.

5) ಕಾನೂನುಬದ್ಧವಲ್ಲದ ಕಟ್ಟಡಗಳನ್ನು ಸರಿಪಡಿಸಲು: ಬಿ-ಖಾತಾ ಆಸ್ತಿಯು ಅನಧಿಕೃತ ಕಟ್ಟಡಗಳನ್ನು ಸರಿಪಡಿಸಲು ಆಕ್ಷೆಪಣೆ ನೀಡುತ್ತದೆ. ಅದಲ್ಲದೆ ಆಸ್ತಿಯ ಮಾಲಿಕರು ಕಾನೂನಿನ ಅಡಚಣೆಗಳನ್ನು ಸರಿಪಡಿಸಲು ಅವಕಾಶವನ್ನು ಪಡೆಯುತ್ತಾರೆ.

Purpose of B-Katha Abhiyan?ಬಿ-ಖಾತಾ ಅಭಿಯಾನ ಜಾರಿಗೆ ತರಲು ಉದ್ದೇಶವೇನು?

ಬಿ-ಖಾತಾ ಅಭಿಯಾನ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದ ಒಂದು ಪ್ರಾಮುಖ್ಯ ಯೋಜನೆಯಾಗಿದೆ.

A) ಭೂಮಿಯ ದಾಖಲೆಗಳ ಆಧುನೀಕರಣ: ಭೂಮಿಗೆ ಸಂಭದಿಸಿದ ಹಕ್ಕು ಪತ್ರಗಳನ್ನು ಡಿಜಿಟಲ್ ವೇದಿಕೆಯಲ್ಲಿ ಸಂಗ್ರಹ ಮಾಡುವುದರಿಂದ ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಭದ್ರವಾಗಿಡಲು ಸಹಾಯವಾಗುತ್ತದೆ.

ಇದನ್ನೂ ಓದಿ: Annabhagya Scheme- ಜನವರಿ ತಿಂಗಳ ಅನ್ನಭಾಗ್ಯ ಹಣ ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ!

B) ದಾಖಲೆಗಳ ಪರಿಶೀಲನೆ: ಆಸ್ತಿ ಮತ್ತು ಭೂಮಿಯ ದಾಖಲಗಳನ್ನು ಅತೀ ಬೇಗನೆ ಪರಿಶೀಲಿಸಲು ಸಹಾಯ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಸೌಲಭ್ಯ ಒದಗಿಸುತ್ತದೆ.

C) ಭೂಮಿಯ ಮಾಲಿಕತ್ವದ ಪರಿಶೀಲನೆ : ಭೂಮಿಯ ಮಾಲಿಕರ ಹಕ್ಕುಗಳನ್ನು ಆಧಿಕಾರದಿಂದ ಮಾನ್ಯತೆ ಪಡೆದು ಮಾಲಿಕತ್ವದ ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುವುದು.

ಹಾಗೆಯೇ ಸಾರ್ವಜನಿಕರಿಗೆ ತಮ್ಮ ಭೂಮಿಯ ಹಕ್ಕುಗಳನ್ನು ಸುಲಭವಾಗಿ ಪರಿಶೀಲನೆ ಮಾಡಲು ಹಾಗೂ ಅವುಗಳನ್ನು ಪುನರ್ ಆರಂಭಿಸಲು ಅನುಕೂಲ ಮಾಡುತ್ತದೆ.

ಇದನ್ನೂ ಓದಿ: Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!

 

 

RELATED ARTICLES
- Advertisment -

Most Popular

Recent Comments