ಚಿನ್ನವನ್ನು ಖರೀದಿಸುವುದರಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ(Gold Rate) ದೇಶವಾಗಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಚಿನ್ನವು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುತ್ತದೆ. ಚಿನ್ನ ಇದು ದೇಶದಾದ್ಯಂತ ಅತ್ಯಂತ ಮೌಲ್ಯಯುತ ಲೋಹವಾಗಿದ್ದು ಇದು ಪಾರಂಪರಿಕ ಕಾಲದಿಂದಲು ಚಿನ್ನದ ಬಳಕೆಯಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ.
ಇತರೆ ಲೋಹಗಳಿಗೆ ಹೋಲಿಸಿದರೆ ಚಿನ್ನವು ಅಮೂಲ್ಯವಾದ ಲೋಹ ಎಂದರೆ ತಪ್ಪಾಗದು. ಇದು ಜಗತ್ತಿನಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಕರ್ನಾಟಕವು ರಾಜ್ಯದ ಒಂದು ಜಿಲ್ಲೆಯ ‘ಹಟ್ಟಿ ಗಣಿಗಳು’ ಎಂದು ಕರೆಯಲ್ಪಡುವ ಚಿನ್ನದ ಗಣಿಗೆ ಹೆಸರುವಾಸಿಯಾಗಿದ್ದು, ಇದು ರಾಜ್ಯದ ಆರ್ಥಿಕತೆಯ(Gold Rate in Karnataka) ಮೇಲೆ ಹೆಚ್ಚು ಮಹತ್ವವನ್ನು ಹೊಂದಿದೆ. ಐತಿಹಾಸಿಕ ಕಾಲದ ಜನರು ತಮ್ಮ ಚಿನ್ನವನ್ನು ಪ್ರೀತಿಸುತ್ತಾರೆ ಮತ್ತು ಅನೇಕ ಕಾರಣಗಳಿಗಾಗಿ ಉಪಯೋಗಿಸುತ್ತಾರೆ. ಉದಾಹರಣೆಗೆ ಹೆಚ್ಹಿನದಾಗಿ ಮದುವೆ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ.
ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!
ಕರ್ನಾಟಕ ಮತ್ತು ಇತರೆ ದೇಶಗಳಲ್ಲಿ ಚಿನ್ನದ ದರ(Today Gold Rate) ಎಷ್ಟಿದೆ ಎಂದು ತಿಳಿದುಕೊಳ್ಳಬೇಕೆ? ಚಿನ್ನದ ಬೆಲೆಯು ಏರಿಕೆಯಾಗಲಿ ಇಳಿಕೆಯಾಗಲಿ ಚಿನ್ನವನ್ನು ಖರೀದಿಮಾಡುವ ಸಂಖ್ಯೆ ಏನು ಕಡಿಮೆಯಾಗಿಲ್ಲ. ನಿವೇನಾದರು ಚಿನ್ನವನ್ನು ಖರೀದಿ ಮಾಡಲು ಕಾಯುತ್ತಿರುವಿರಾ? ಇಲ್ಲಿದೆ ಇಂದಿನ ದಿನದ ಚಿನ್ನದ ದರ ಮಾಹಿತಿ.
ಇದನ್ನೂ ಓದಿ: SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಹೊಸ ಆದೇಶ ಪ್ರಕಟ!
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(06-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,116 | ₹7,142 |
10 | ₹ 71,153 | ₹71,403 |
100 | ₹ 7,11,503 | ₹7,14,002 |
ಇದನ್ನೂ ಓದಿ: Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
ಇಂದಿನ 24K ಚಿನ್ನದ ದರ(06-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,764 | ₹7,790 |
10 | ₹ 77,623 | ₹77,892 |
100 | ₹ 7,76,203 | ₹7,78,902 |
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(06-12-2024):
ನಗರ (City) | 22K | 24K |
ಬೆಂಗಳೂರು | ₹ 7,116 | ₹ 7,763 |
ಚೆನ್ನೈ | ₹ 7,116 | ₹ 7,763 |
ಮುಂಬೈ | ₹ 7,115 | ₹ 7,762 |
ದೆಹಲಿ | ₹ 7,132 | ₹ 7,779 |
ಕೋಲ್ಕತ್ತಾ | ₹ 7,116 | ₹ 7,765 |
ಹೈದರಾಬಾದ್ | ₹ 7,115 | ₹ 7,763 |
ಕೇರಳ | ₹ 7,116 | ₹ 7,762 |
ಪುಣೆ | ₹ 7,117 | ₹ 7,763 |
ಅಹಮದಾಬಾದ್ | ₹ 7,123 | ₹ 7,767 |
ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!
ವಿವಿಧ ದೇಶಗಳಲ್ಲಿ ಚಿನ್ನದ ದರ(06-12-2024):
ದೇಶ | 22K | 24K |
ಕುವೈತ್ | ₹ 6,640 | ₹ 7,259 |
ಅಮೇರಿಕಾ | ₹ 6,602 | ₹ 7,025 |
ಕೆನಡಾ | ₹ 7,010 | ₹ 7,403 |
ದುಬೈ | ₹ 6,826 | ₹ 7,367 |
ಸೌದಿ ಅರೇಬಿಯಾ | ₹ 6,804 | ₹ 7,323 |
ಇದನ್ನೂ ಓದಿ: Yashaswini yojana-ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ!