ಚಿನ್ನವು ಪುರಾತನ ಕಾಲದಿಂದ ಆಧುನಿಕ ಯುಗದವರೆಗೂ ಚಿನ್ನದ ಮೌಲ್ಯ ಮತ್ತು ಮಹತ್ವದ ಸಂಕೇತವಾಗಿ ಉಳಿದಿದೆ. ಮಾನವ ಸಮಾಜದಲ್ಲಿ(In human society) ಚಿನ್ನದ ಅಪರೂಪದ ವೈಭವ ಮತ್ತು ಅತ್ಯಂತ ಉಪಯೋಗಕಾರಿಯಾದ ಲೋಹವಾಗಿದೆ. ಚಿನ್ನವನ್ನು ಆಭರಣಗಳ ತಯಾರಿಕೆ ಮತ್ತು ಆರ್ಥಿಕ ಮೌಲ್ಯಗಳ ಹೂಡಿಕೆಯಲ್ಲಿ ಬಳಕೆ ಮಾಡಲಾಗುತ್ತದೆ.
ಚಿನ್ನವು ಆರ್ಥಿಕ(Financial), ಸಾಂಸ್ಕೃತಿಕ(Cultural), ಮತ್ತು ಹೂಡಿಕೆಯ(Investment) ದೃಷ್ಟಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೆಚ್ಚಿನದಾಗಿ ಹಬ್ಬಗಳು ಮತ್ತು ಮದುವೆ ಸಂಭ್ರಮಗಳಲ್ಲಿ ಚಿನ್ನದ ಬೇಡಿಕೆಯು ಹೆಚ್ಚಿರುತ್ತದೆ. ಚಿನ್ನದ ದರದಲ್ಲಿ ನಡೆಯುವ ಬದಲಾವಣೆಗಳನ್ನು ತಿಳಿದುಕೊಂಡು ಚಿನ್ನವನ್ನು ಖರೀದಿ ಮಾಡುವ ಅಥವಾ ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Yashswini Yojana-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆ ಪಡೆಯಬಹುದು?ಇಲ್ಲಿದೆ ಸಂಪೂರ್ಣ ಮಾಹಿತಿ!
ಚಿನ್ನದ ದರವು ದಿನದಿಂದ ದಿನಕ್ಕೆ ಬದಲಾಗುತ್ತಾ ಬಂದಿದ್ದು ಚಿನ್ನದ ಬೇಡಿಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ(International market) ಚಿನ್ನದ ದರ ಮತ್ತು ಆರ್ಥಿಕ ನೀತಿಗಳು ಚಿನ್ನದ ದರದ ಮೇಲೆ ಪರಿಣಾಮ ಉಂಟಾಗುತ್ತದೆ. ಇಂದು ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದ್ದು ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(30-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,152 | ₹7,136 |
10 | ₹ 71,500 | ₹71,350 |
100 | ₹ 7,15,003 | ₹7,13,501 |

ಇಂದಿನ 24K ಚಿನ್ನದ ದರ(30-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,800 | ₹7,785 |
10 | ₹ 78,002 | ₹77,842 |
100 | ₹ 7,80,001 | ₹7,78,402 |
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(30-12-2024):
ನಗರ (City) | 22K | 24K |
ಬೆಂಗಳೂರು | ₹ 7,151 | ₹ 7,801 |
ಚೆನ್ನೈ | ₹ 7,152 | ₹ 7,802 |
ಮುಂಬೈ | ₹ 7,150 | ₹ 7,800 |
ದೆಹಲಿ | ₹ 7,151 | ₹ 7,816 |
ಕೋಲ್ಕತ್ತಾ | ₹ 7,153 | ₹ 7,802 |
ಹೈದರಾಬಾದ್ | ₹ 7,152 | ₹ 7,801 |
ಕೇರಳ | ₹ 7,151 | ₹ 7,803 |
ಪುಣೆ | ₹ 7,153 | ₹ 7,800 |
ಅಹಮದಾಬಾದ್ | ₹ 7,155 | ₹ 7,806 |
ವಿವಿಧ ದೇಶಗಳಲ್ಲಿ ಚಿನ್ನದ ದರ(30-12-2024):
ದೇಶ | 22K | 24K |
ಕುವೈತ್ | ₹ 6,684 | ₹ 7,290 |
ಅಮೇರಿಕಾ | ₹ 6,669 | ₹ 7,096 |
ಕೆನಡಾ | ₹ 6,989 | ₹ 7,376 |
ದುಬೈ | ₹ 6,845 | ₹ 7,392 |
ಸೌದಿ ಅರೇಬಿಯಾ | ₹ 6,829 | ₹ 7,354 |
ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!